ವಾರ ಭವಿಷ್ಯ 04-08-2024 ರಿಂದ 10-08-2024 … ಸಂಪತ್ತಿನ ಬಗ್ಗೆ ಎಲ್ಲರಿಗೂ ಜಾಗರೂಕತೆ ಅವಶ್ಯ, ಈ ವಾರ ಯಾರಿಗೇನು ಫಲ?

newsics.com ವಾರ ಭವಿಷ್ಯ 04-08-2024ರಿಂದ 10-08-2024ರವರೆಗೆ — ಆಗಸ್ಟ್ ಮೊದಲ ವಾರದಲ್ಲಿ ಬುಧನು ಸಿಂಹ ರಾಶಿಗೆ ಪ್ರವೇಶ ಹಾಗೂ ಉಚ್ಚ ಸ್ಥಾನದ ಕಡೆಗೆ ಸಾಗಿದರೆ, ಶುಕ್ರನು ನೀಚ ಸ್ಥಾನದ ಕಡೆ ಸಾಗುತ್ತಿದ್ದಾನೆ. ಸಂಪತ್ತಿನ ಬಗ್ಗೆ ಜಾಗರೂಕತೆ ಮಾಡುವುದು ಎಲ್ಲ ರಾಶಿಯವರಿಗೂ ಅವಶ್ಯ. ಒಂದಲ್ಲ ಒಂದು ರೀತಿಯಲ್ಲಿ ಹಣವು ಖರ್ಚಾಗುವುದು. ಧೈರ್ಯವನ್ನು ಬಿಡದೇ ಆದಾಯದ ಕಡೆ ಗಮನಹರಿಸಲು ಪ್ರಯತ್ನಿಸಬೇಕು. — ಮೇಷ ಈ ರಾಶಿಯವರಿಗೆ ಶುಭ ಫಲವು ಆಧಿಕವಾಗಿ ಇರುವುದು. ಗುರುವು ದ್ವಿತೀಯದಲ್ಲಿ ಜತೆಗೆ ಕುಜನೂ ಇರುವನು. ಮಾತಿನ … Continue reading ವಾರ ಭವಿಷ್ಯ 04-08-2024 ರಿಂದ 10-08-2024 … ಸಂಪತ್ತಿನ ಬಗ್ಗೆ ಎಲ್ಲರಿಗೂ ಜಾಗರೂಕತೆ ಅವಶ್ಯ, ಈ ವಾರ ಯಾರಿಗೇನು ಫಲ?