ಸೌತ್ ಫಿಲ್ಮ್ ಫೇರ್ ಅವಾರ್ಡ್ಸ್ 2024: ಕನ್ನಡದ ಯಾವ್ಯಾವ ಸಿನಿಮಾಗೆ ಯಾವ್ಯಾವ ಪ್ರಶಸ್ತಿ ಬಂತು?
newsics.com ಹೈದ್ರಾಬಾದ್: ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ 2024 ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ನಡೆಯಿತು. 2023 ರಲ್ಲಿ ಬಂದ ಅತ್ಯುತ್ತಮ ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಚಿತ್ರಗಳನ್ನು, ಹೊಸ ಕಲಾವಿದರನ್ನು, ನಟ, ನಟಿಯರನ್ನು ಈ ಒಂದು ಸಂದರ್ಭದಲ್ಲಿ ಅಭಿನಂದಿಸಲಾಯಿತು. ಕನ್ನಡ ಚಿತ್ರರಂಗದ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ ಅತ್ಯುತ್ತಮ ಚಿತ್ರ – ಡೇರ್‌ಡೆವಿಲ್ ಮುಸ್ತಫಾ ಅತ್ಯುತ್ತಮ ನಿರ್ದೇಶಕ – ಹೇಮಂತ್ ಎಂ ರಾವ್ (ಸಪ್ತ ಸಾಗರದಾಚೆ ಎಲ್ಲೋ) ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ (ಪುರುಷ) – ರಕ್ಷಿತ್ ಶೆಟ್ಟಿ … Continue reading ಸೌತ್ ಫಿಲ್ಮ್ ಫೇರ್ ಅವಾರ್ಡ್ಸ್ 2024: ಕನ್ನಡದ ಯಾವ್ಯಾವ ಸಿನಿಮಾಗೆ ಯಾವ್ಯಾವ ಪ್ರಶಸ್ತಿ ಬಂತು?
Copy and paste this URL into your WordPress site to embed
Copy and paste this code into your site to embed