ಹೆಣ್ಣು ಮಕ್ಕಳ ಲೈಂಗಿಕ ಆಕರ್ಷಣೆ ಹತ್ತಿಕ್ಕಲು ಏನ್ ಮಾಡ್ತಾರೆ ಗೊತ್ತಾ?
newsics.com ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಯಲು ಆಫ್ರಿಕನ್ ದೇಶಗಳಲ್ಲಿ ವಿಚಿತ್ರ ಸಂಪ್ರದಾಯವೊಂದನ್ನು ಆಚರಿಸುತ್ತಾರೆ. ಹೌದು, ನೈಜೀರಿಯಾ, ಟೋಗೊ, ಗಿನಿಯಾ, ಕೋಟ್ ಡಿಐವೊಯಿರ್, ಕೀನ್ಯಾ ಮತ್ತು ಜಿಂಬಾಬ್ವೆ ಗಳಲ್ಲಿ ಹೆಣ್ಣು ಋತುಮತಿಯಾಗುತ್ತಿದ್ದಂತೆ ಅವರ ಬೆಳವಣೆಯಾಗುವ ಸ್ತನಗಳನ್ನು ಚಪ್ಪಟೆಗೊಳಿಸಲಾಗುತ್ತದೆ. ಇದನ್ನು ಬ್ರೆಸ್ಟ್ ಐರನಿಂಗ್ ಎಂದು ಕರೆಯಾಗುತ್ತದೆ. ಹೆಣ್ಣು ಮಕ್ಕಳ ಬೆಳವಣಿಗೆ ಹೊಂದುವ ಸ್ತನಗಳ ಮೇಲೆ ಗಟ್ಟಿಯಾದ ಅಥವಾ ಬಿಸಿಯಾದ ವಸ್ತುಗಳಿಂದ ಬಡಿಯುವುದು ಮತ್ತು ಮಸಾಜ್ ಮಾಡಿ ಅವುಗಳನ್ನು ಬೆಳೆಯದಂತೆ ಚಪ್ಪಟೆಗೊಳಿಸುವುದಾಗಿದೆ. ಈ ಪ್ರಕಿಯೆ ಬಹಳ ನೋವಿನಿಂದ ಕೂಡಿದ್ದು, … Continue reading ಹೆಣ್ಣು ಮಕ್ಕಳ ಲೈಂಗಿಕ ಆಕರ್ಷಣೆ ಹತ್ತಿಕ್ಕಲು ಏನ್ ಮಾಡ್ತಾರೆ ಗೊತ್ತಾ?
Copy and paste this URL into your WordPress site to embed
Copy and paste this code into your site to embed