ಡಿವೋರ್ಸ್ ಆದ ಹೆಂಡತಿಯನ್ನೇ ಗಂಡ ಮತ್ತೆ ಮದುವೆ ಆಗಬಹುದಾ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್

newsics.com ನವದೆಹಲಿ: ವಿಚ್ಛೇದನದ ನಂತರ ಅದೇ ವ್ಯಕ್ತಿಯನ್ನು ಮತ್ತೆ ಮದುವೆಯಾಗಬಹುದೇ? ಇದಕ್ಕೆ ಭಾರತದ ಕಾನೂನಿನಲ್ಲಿ ಏನು ಅವಕಾಶವಿದೆ?ಹಿಂದೂ ವಿವಾಹ ಕಾಯಿದೆಯಡಿ ಇದನ್ನು ಅನುಮತಿಸಲಾಗಿದೆಯೇ? ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. ಹಿಂದೂ ವಿವಾಹ ಕಾಯಿದೆ 1955 ರಲ್ಲಿ ಜಾರಿಗೆ ಬಂದಿತು. ಹಿಂದೂಗಳಿಗೆ ಒಮ್ಮೆ ಮಾತ್ರ ಮದುವೆಯಾಗಲು ಅವಕಾಶವಿದೆ. ಒಬ್ಬ ವ್ಯಕ್ತಿಯು ಮರುಮದುವೆಯಾಗಲು ಬಯಸಿದರೆ, ಆತ ಅಥವಾ ಆಕೆ ತನ್ನ ಮೊದಲ ಸಂಗಾತಿಗೆ ಅಂದರೆ ಗಂಡ ಅಥವಾ ಹೆಂಡತಿಗೆ ವಿಚ್ಛೇದನ ನೀಡಬೇಕು. ಆಗ ಮಾತ್ರ ಮರುಮದುವೆಯಾಗಲು ಸಾಧ್ಯವಾಗುತ್ತದೆ. ಹಿಂದೂ … Continue reading ಡಿವೋರ್ಸ್ ಆದ ಹೆಂಡತಿಯನ್ನೇ ಗಂಡ ಮತ್ತೆ ಮದುವೆ ಆಗಬಹುದಾ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್