ಪ್ರಯಾಣಿಕರ ಸೇಫ್ಟಿಗೆ ಮತ್ತೊಂದು ಹೆಜ್ಜೆ ಇಟ್ಟ ನಮ್ಮ‌ ಮೆಟ್ರೋ: ಪ್ಲಾಟ್‌ಫಾರ್ಮ್ ಸ್ಟ್ರೀನ್ ಡೋರ್, ಗೇಟ್ ನಿರ್ಮಾಣ ಯೋಜನೆ

newsics.com ಬೆಂಗಳೂರ: ನಮ್ಮ ಮೆಟ್ರೋ ಸೂಸೈಡ್ ಪಾಯಿಂಟ್ ಆಗಿ ಮಾರ್ಪಡುತ್ತಿದೆ. ಮೆಟ್ರೋ ನಿಲ್ದಾಣದಲ್ಲಿ ಹೆಚ್ಚಿನ ಸೇಪ್ಟಿಗೆ ಒತ್ತು ನೀಡುವಂತೆ ಜನ ಸಾಮಾನ್ಯರು ಹೇಳುತ್ತಿದ್ದು, ಇದಕ್ಕೆ ನಮ್ಮ ಮೆಟ್ರೋ (BMRCL) ಸಹ ಹೊಸ ಯೋಜನೆ ಸಿದ್ಧಪಡಿಸಿದೆ ಎಂದು ತಿಳಿದುಬಂದಿದೆ. ಈ ಮೂಲಕ ಮುಂದಾಗುವ ಅಪಾಯ ತಪ್ಪಿಸಲು ಸಾಧ್ಯವಾಗಬಹುದು ಎಂದು ಹೇಳಲಾಗುತ್ತಿದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಈಗ ಮೆಟ್ರೋ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಸ್ಟ್ರೀನ್ ಡೋರ್, ಗೇಟ್ (PSD) ನಿರ್ಮಿಸಲು ಹಾಗೂ ಈಗಾಗಲೇ ಅಸ್ತಿತ್ವದಲ್ಲಿರುವ ತಂತ್ರಜ್ಞಾನಕ್ಕೆ ಹೇಗೆ … Continue reading ಪ್ರಯಾಣಿಕರ ಸೇಫ್ಟಿಗೆ ಮತ್ತೊಂದು ಹೆಜ್ಜೆ ಇಟ್ಟ ನಮ್ಮ‌ ಮೆಟ್ರೋ: ಪ್ಲಾಟ್‌ಫಾರ್ಮ್ ಸ್ಟ್ರೀನ್ ಡೋರ್, ಗೇಟ್ ನಿರ್ಮಾಣ ಯೋಜನೆ