ಮದುವೆಗೆ ಮುಂಚೆಯೇ ಇಲ್ಲಿನ ಹೆಣ್ಣು ಮಕ್ಕಳು ತಾಯಿ ಆಗ್ತಾರೆ!
newsics.com ಜಗತ್ತಿನಲ್ಲಿರುವ ಕೆಲವು ಬುಡಕಟ್ಟು ಸಮುದಾಯದಲ್ಲಿ ಕೆಲವು ವಿಚಿತ್ರ ಆಚಾರ, ವಿಚಾರಗಳು ಚಾಲ್ತಿಯಲ್ಲಿದೆ. ಭಾರತದ ಈ ಬುಡಕಟ್ಟು ಜನಾಂಗದಲ್ಲಿ ವಿಚಿತ್ರವಾದ ಸಂಪ್ರದಾಯವೊಂದು ಜಾರಿಯಲ್ಲಿದೆ. ರಾಜಸ್ಥಾನ ಮತ್ತು ಗುಜರಾತ್‌ನ ಭಾಗಗಳಲ್ಲಿ ಹೆಚ್ಚಾಗಿ ಕಂಡುಬರುವ ಗರಾಸಿಯಾ ಬುಡಕಟ್ಟಿನ ಜನರಲ್ಲಿ ಲಿವ್ ಇನ್ ಸಂಬಂಧಗಳು ತುಂಬಾ ಸಾಮಾನ್ಯವಾದ ವಿಷಯವಾಗಿದೆ. ಬುಡಕಟ್ಟಿನ ಹೆಣ್ಣು ಮಕ್ಕಳು ಮದುವೆಗೆ ಮುಂಚೆಯೇ ತಾಯಾಗುತ್ತಾರಂತೆ. ಹುಡುಗನು ಇಷ್ಟವಾದರೆ ಮದುವೆಯಾಗಿ ವೈವಾಹಿಕ ಜೀವನವನ್ನು ಆರಂಭಿಸುತ್ತಾರೆ. ಗರಾಸಿಯಾ ಬುಡಕಟ್ಟಿನಲ್ಲಿ ಈ ಸಂಪ್ರದಾಯವೊಂದು ಜಾರಿಗೆ ಬರಲು ಕಾರಣವೂ ಇದೆ. ಕೆಲವು ವರ್ಷಗಳ ಹಿಂದೆ … Continue reading ಮದುವೆಗೆ ಮುಂಚೆಯೇ ಇಲ್ಲಿನ ಹೆಣ್ಣು ಮಕ್ಕಳು ತಾಯಿ ಆಗ್ತಾರೆ!
Copy and paste this URL into your WordPress site to embed
Copy and paste this code into your site to embed