ಯುವಕರ ನಿದ್ದೆಗೆಡಿಸಿದ ಇನ್ಸ್ಟಾ ಚೆಲುವೆ, ಯಾರು ಗೊತ್ತಾ?

newsics.com ಬಾಲಿವುಡ್ ಅಂಗಳದಲ್ಲಿ ವಿಕ್ಕಿ ಕೌಶಾಲ್ ಅಭಿನಯದ ಬ್ಯಾಡ್ ನ್ಯೂಸ್ ಸಿನಿಮಾದ ತೌಬಾ ತೌಬಾ ಸಾಂಗ್ ಸಖತ್ ಸದ್ದು ಮಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲೂ ಇದೇ ಹಾಡು ಟ್ರೆಂಡ್ನಲ್ಲಿದೆ. ಇದೇ ತೌಬಾ ತೌಬಾ ಸಾಂಗ್ಗೆ ಮೈಂತ್ರಾ ಫ್ಯಾಶನ್ ಸೂಪರ್ ಸ್ಟಾರ್, ಬ್ಯೂಟಿ ತನುಮಿತಾ ಘೋಷ್ ಫುಲ್ ಫಿದಾ ಆಗಿ ಕೇವಲ ಟವೆಲ್ನಲ್ಲೇ ರೋಡ್ಗೆ ಬಂದು ಪಡ್ಡೆ ಹೈಕ್ಳಾ.. ನಿದ್ದೆಗೆಡಿಸಿದ್ದಾರೆ. ಬ್ಯೂಟಿ ತನುಮಿತಾ ಘೋಷ್ ತಮ್ಮ ಇನ್ಸ್ಟಾದಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡಿದ್ದು, ವಿಡಿಯೋದಲ್ಲಿ ಹಾಗ ತಾನೇ ಶವರ್ನಿಂದ ಸ್ನಾನ … Continue reading ಯುವಕರ ನಿದ್ದೆಗೆಡಿಸಿದ ಇನ್ಸ್ಟಾ ಚೆಲುವೆ, ಯಾರು ಗೊತ್ತಾ?