ಏಲಿಯನ್‌ಗೂ ದೇಗುಲ ನಿರ್ಮಾಣ! ಭಾರೀ ಚರ್ಚೆಗೊಳಗಾಗ್ತಿದೆ ಈ ದೇವಾಲಯ

newsics.com ಸೇಲಂ(ತಮಿಳುನಾಡು): ಇಲ್ಲಿನ ವ್ಯಕ್ತಿಯೊಬ್ಬರು ಅನ್ಯಲೋಕದ ದೇವರಿಗಾಗಿ ದೇವಾಲಯ ನಿರ್ಮಿಸಿದ್ದಾರೆ. ಅನ್ಯಲೋಕದ ಈ ದೇವರು ಭೂಲೋಕದ ತನ್ನ ಭಕ್ತರನ್ನು ನೈಸರ್ಗಿಕ ವಿಕೋಪಗಳಿಂದ (natural disasters) ರಕ್ಷಿಸುವ ಶಕ್ತಿ ಹೊಂದಿದ್ದಾನೆ ಎನ್ನುತ್ತಾರೆ, ಈ ದೇವಸ್ಥಾನ ನಿರ್ಮಿಸಿದ ಮಲ್ಲಮೂಪಂಬಟ್ಟಿಯ ಲೋಗನಾಥನ್. ಸುಮಾರು ಮುಕ್ಕಾಲು ಎಕರೆ ಭೂಮಿಯಲ್ಲಿ ಅನ್ಯಗ್ರಹ ದೇವರನ್ನು ಪ್ರತಿಷ್ಠಾಪಿಸಿದ್ದಾರೆ. “ನಾನು ಅನ್ಯಗ್ರಹ ಜೀವಿಗಳೊಂದಿಗೆ ಮಾತನಾಡಿದ್ದೇನೆ ಮತ್ತು ದೇವಾಲಯವನ್ನು ನಿರ್ಮಿಸಲು ಅವರಿಂದ ಅನುಮತಿ ಸಹ ಪಡೆದಿದ್ದೇನೆ” ಎಂದು ಅವರು ಹೇಳಿದ್ದಾರೆ. ಪರಕೀಯ ‘ದೇವರು’ ಅಲ್ಲದೆ ಶಿವ, ಪಾರ್ವತಿ, ಮುರುಗನ್, ಕಾಳಿ … Continue reading ಏಲಿಯನ್‌ಗೂ ದೇಗುಲ ನಿರ್ಮಾಣ! ಭಾರೀ ಚರ್ಚೆಗೊಳಗಾಗ್ತಿದೆ ಈ ದೇವಾಲಯ