ಹೊಟ್ಟೆಪಾಡಿಗೆ ಮದುವೆಯಾಗುವುದನ್ನೆ ಕಾಯಕ ಮಾಡಿಕೊಂಡ ಯುವತಿ!

newsics.com ಇಲ್ಲೊಬ್ಬಳು ಚೆಲುವೆ ತಾನು ಹೊಟ್ಟಪಾಡಿಗಿಗೆ ಬರೋಬ್ಬರಿ ನಾಲ್ಕು ಮದುವೆ ಮಾಡಿಕೊಂಡು ಮದುವೆಯಾದ ವ್ಯಕ್ತಿಗಳನ್ನ ಯಾಮಾರಿಸಿದ್ದಾಳೆ. ಇದೀಗ ಬೆಳಗಾವಿ ಪೊಲೀಸರ ಕೈಗೆ ಈ ವಂಚಕ ಚೆಲುವೆ ಸಿಕ್ಕಿ ಹಾಕಿಕೊಂಡಿದ್ದು, ಆಕೆಯ ಬಣ್ಣ ಬಯಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿರುವ ಯುವಕನನ್ನು ಮದುವೆಯಾಗಿದ್ದು, ತಾನು ಕೋಟ್ಯಾಧಿಪತಿ. ಆಸ್ತಿಗಾಗಿ ತಮ್ಮ ಸಂಬಂಧಿಕರು ಕಿರುಕುಳ ಕೊಡುತ್ತಿದ್ದಾರೆ. ತಮಗೆ ರಕ್ಷಣೆ ಕೊಡುವಂತೆ ಬೆಳಗಾವಿ ಜಿಲ್ಲಾ ಎಸ್ಪಿಯನ್ನು ಮೊರೆಹೋಗಿದ್ದು, ಈ ವೇಳೆ ಪ್ರಿಯಾಂಕ ಅಲಿಯಾಸ್ ಪ್ರಿಯ ಎಂಬ ಮಹಿಳೆಯ ರಹಸ್ಯಗಳು ಒಂದೊಂದೆ ಬಯಲಾಗುತ್ತಿವೆ. ಹೌದು ಚಿಕ್ಕಬಳ್ಳಾಪುರದಲ್ಲೆ … Continue reading ಹೊಟ್ಟೆಪಾಡಿಗೆ ಮದುವೆಯಾಗುವುದನ್ನೆ ಕಾಯಕ ಮಾಡಿಕೊಂಡ ಯುವತಿ!