ಸಮುದ್ರ ತೀರದಿ ಕುಳಿತು ಚ್ರೈತ್ರಾ ಆಚಾರ್: ಹಾಟ್ ಫೋಟೋ ವೈರಲ್

newsics.com ಬೆಂಗಳೂರು: ನಟಿ ಚೈತ್ರಾ ಆಚಾರ್ ಇದೀಗ ಸಮುದ್ರ ತೀರದಲ್ಲಿ ಕುಳಿತು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ‌. ಈ ಫೋಟೋ ಗಳು ಸೋಶಿಯಲ್ ‌ಮೀಡಿಯಾದಲ್ಲಿ ವೈರಲ್ ಆಗಿದೆ. ಹೊಸ ಹೊಸ ಫೋಟೋ ಶೂಟ್, ಬೋಲ್ಡ್ ಲುಕ್, ಅದಕ್ಕಿಂತ ಬೋಲ್ಡ್ ಡ್ರೆಸ್ ಮೂಲಕವೇ ಇಂಟರ್ನೆಟ್ ತುಂಬಾ ಸಂಚಲನ ಮೂಡಿಸೋ ನಟಿ ಚೈತ್ರಾ ಈ ಬಾರಿ ಸಮುದ್ರ ತೀರದಲ್ಲಿ ಮೈ ಚೆಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಬಿಳಿ ಬಣ್ಣದ ಸೀರೆ ಮತ್ತು ಅದಕ್ಕೆ ಮ್ಯಾಚ್ ಆಗುವ ಕೆಂಪು ಬಣ್ಣದ ಬ್ಲೌಸ್ ಧರಿಸಿರುವ … Continue reading ಸಮುದ್ರ ತೀರದಿ ಕುಳಿತು ಚ್ರೈತ್ರಾ ಆಚಾರ್: ಹಾಟ್ ಫೋಟೋ ವೈರಲ್