ಹಾವಿನಂತಾದ ಯುವತಿ! ಹಾವಭಾವದಲ್ಲಿ ಭಾರೀ ಬದಲಾವಣೆ
newsics.com ರಾಂಚೆ(ಜಾರ್ಖಂಡ್): ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಯುವತಿಯೊಬ್ಬಳು ಈಗ ಪತ್ತೆಯಾಗಿದ್ದು, ಹಾವಭಾವದಲ್ಲಿ ಹಾವಿನಂತೆ ವರ್ತಿಸುತ್ತಿದ್ದಾಳೆ. ಜಾರ್ಖಂಡ್‌ನ ರಾಣಿದಿ ಗುಪ್ತಧಾಮ್ ಗುಹೆಯಲ್ಲಿ ಈ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಹಾವಿನಂತೆ ತೆವಳಿಕೊಂಡು ಹಾವಿನಂತೆ ವರ್ತಿಸಲು ಪ್ರಾರಂಭಿಸಿದ್ದಾಳೆ. ಈ ಘಟನೆಯು ಜನಸಾಮಾನ್ಯರ ಗಮನ ಸೆಳೆದಿದ್ದು, ಅನೇಕ ಜನರು ಅಸಾಮಾನ್ಯ ನಡವಳಿಕೆಯನ್ನು ವೀಕ್ಷಿಸಲು ಗುಹೆ ಬಳಿ ಜಮಾಯಿಸಿದ್ದಾರೆ. ಆಕೆಗಾಗಿ ಹುಡುಕಾಟ ನಡೆಸಿದ್ದ ಕುಟುಂಬಸ್ಥರು ಪೂಜೆ ಸಲ್ಲಿಸಿ ಕೊನೆಗೆ ಮನೆಗೆ ಕರೆತಂದಿದ್ದಾರೆ. ಮಹಿಳೆ ತನ್ನ ನಾಲಿಗೆಯನ್ನು ಹಾವಿನಂತೆ ಹೊರ ಹಾಕುತ್ತಿರುವ ವಿಡಿಯೋವೊಂದು … Continue reading ಹಾವಿನಂತಾದ ಯುವತಿ! ಹಾವಭಾವದಲ್ಲಿ ಭಾರೀ ಬದಲಾವಣೆ
Copy and paste this URL into your WordPress site to embed
Copy and paste this code into your site to embed