ಚಿರತೆ ಜತೆ ಹೋರಾಡಿ ಮನೆಯವರ ಪ್ರಾಣ ಉಳಿಸಿದ 2 ಸಾಕುನಾಯಿಗಳು! ವೈರಲ್ ವಿಡಿಯೊ ನೋಡಿ

newsics.com ನೈನಿತಾಲ್(ಉತ್ತರಾಖಂಡ): ಮನೆಯವರ ಜೀವ ಉಳಿಸಲು ಎರಡು ಸಾಕು ನಾಯಿಗಳು ಪ್ರಾಣದ ಹಂಗು ತೊರೆದು ಚಿರತೆ ಜತೆ ಹೋರಾಡಿದ ವಿಡಿಯೊವೊಂದು ಭಾರೀ ವೈರಲ್ ಆಗಿದೆ. ಉತ್ತರಾಖಂಡದ ನೈನಿತಾಲ್‌ನಲ್ಲಿ ನಡೆದ ಈ ಹೋರಾಟದ ಪರಿಣಾಮ ಮಾಲೀಕ ಸೇರಿದಂತೆ ಇಡೀ ಕುಟುಂಬ ಚಿರತೆ ದಾಳಿಯಿಂದ ಪಾರಾಗಿದೆ. ಉತ್ತರಾಖಂಡದ ನೈನಿತಾಲ್‌ನಲ್ಲಿ ನಡೆದ ಈ ಹೋರಾಟದ ಪರಿಣಾಮ ಮಾಲೀಕ ಸೇರಿದಂತೆ ಇಡೀ ಕುಟುಂಬ ಚಿರತೆ ದಾಳಿಯಿಂದ ಪಾರಾಗಿದೆ. ಕಾಡಂಚಿನ ನೈನಿತಾಲ್ ಗ್ರಾಮದ ಜನರು ನಿದ್ದೆಗೆ ಜಾರಿದ್ದ ಸಮಯದಲ್ಲಿ ಆಹಾರ ಹುಡುಕಿಕೊಂಡು ಬಂದ ಚಿರತೆ … Continue reading ಚಿರತೆ ಜತೆ ಹೋರಾಡಿ ಮನೆಯವರ ಪ್ರಾಣ ಉಳಿಸಿದ 2 ಸಾಕುನಾಯಿಗಳು! ವೈರಲ್ ವಿಡಿಯೊ ನೋಡಿ