ನಡುಬೀದಿಯಲ್ಲೇ ಯುವತಿ ಬೆತ್ತಲೆಗೊಳಿಸಿದ ಮಂಗಳಮುಖಿಯರು, ಮನಸೋಇಚ್ಛೆ ಹಲ್ಲೆ
newsics.com ವಿಜಯಪುರ: ಸಾರ್ವಜನಿಕರ ಎದುರಲ್ಲೇ ಮಂಗಳಮುಖಿ ರೂಪದ ಯುವತಿ ಬೆತ್ತಲೆಗೊಳಿಸಿ ಮಂಗಳಮುಖಿಯರೇ ಥಳಿಸಿದ್ದಾರೆ. ಮಂಗಳಮುಖಿಯರ ದರ್ಪದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಮಂಗಳಮುಖಿಯೆಂದು ಹೇಳಿಕೊಂಡು ದುಡ್ಡು ಕೇಳುತ್ತಿದ್ದಳು ಎಂದು ಮಂಗಳಮುಖಿ ರೂಪದಲ್ಲಿರೋ ಯುವತಿಯನ್ನು ಥಳಿಸಿದ್ದಾರೆ. ವಿಜಯಪುರ ಕೇಂದ್ರ ಬಸ್ ನಿಲ್ದಾಣದಿಂದ ಯುವತಿಯನ್ನು ಓಡಿಸಿಕೊಂಡು ಬಂದ ಮಂಗಳಮುಖಿಯರು ಲಲಿತ ಮಹಲ್ ಹಾಗೂ ಮಿಶ್ರ ಪೇಡಾ ಅಂಗಡಿ ಮುಂಭಾಗದಲ್ಲಿ ಯುವತಿಯನ್ನು ಹಿಡಿದು ಮಂಗಳಮುಖಿಯರು ಮನಬಂದಂತೆ ಥಳಿಸಿದ್ದಾರೆ. ಯುವತಿಯ ಪ್ಯಾಂಟ್, ಶರ್ಟ್ ಬಿಚ್ಚಿ ಬೆತ್ತಲೆಗೊಳಿಸಿ ಹಿಗ್ಗಾಮುಗ್ಗಾ ಥಳಿಸಿರುವುದು ಮಾತ್ರವಲ್ಲ ಮರ್ಮಾಂಗಕ್ಕೆ ಒದ್ದು, … Continue reading ನಡುಬೀದಿಯಲ್ಲೇ ಯುವತಿ ಬೆತ್ತಲೆಗೊಳಿಸಿದ ಮಂಗಳಮುಖಿಯರು, ಮನಸೋಇಚ್ಛೆ ಹಲ್ಲೆ
Copy and paste this URL into your WordPress site to embed
Copy and paste this code into your site to embed