ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ನೇಮಕ ರದ್ದುಗೊಳಿಸಿದ ಯುಪಿಎಸ್‌ಸಿ

newsics.com ನವದೆಹಲಿ: ಎರಡು ವರ್ಷದ ಹಿಂದಷ್ಟೇ ಐಎಎಸ್‌ ಅಧಿಕಾರಿಯಾಗಿ ನೇಮಕಗೊಂಡು ಪ್ರೊಬೆಷನರಿ ಅವಧಿಯಲ್ಲಿದ್ದ ಮಹಾರಾಷ್ಟ್ರದ ಪೂಜಾ ಖೇಡ್ಕರ್‌(Puja Khedkar) ಅವರ ನೇಮಕಾತಿಯನ್ನೇ ಕೇಂದ್ರ ಲೋಕಸೇವಾ ಆಯೋಗ( UPSC) ರದ್ದುಗೊಳಿಸಿದೆ. ತೀವ್ರ ವಿವಾದಕ್ಕೆ ಗುರಿಯಾಗಿದ್ದ ಪೂಜಾ ಖೇಡ್ಕರ್‌ ಅವರ ನೇಮಕ, ದಾಖಲೆಗಳ ಕುರಿತು ವಿಸ್ತೃತ ತನಿಖೆ ನಡೆಸಿ ಮಾಹಿತಿ ಕಲೆ ಹಾಕಿದ ಆಯೋಗವು ಈ ನಿರ್ಧಾರ ಪ್ರಕಟಿಸಿದೆ. ದಾಖಲೆಗಳನ್ನು ಆಧರಿಸಿ ಈ ಆದೇಶ ಹೊರಡಿಸಲಾಗಿದ್ದು. ಪೂಜಾ ವಿರುದ್ಧ ಕಾನೂನು ಕ್ರಮವೂ ಜಾರಿಯಾಗುವ ಸಾಧ್ಯತೆಗಳಿವೆ. ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಲೋಕಸೇವಾ … Continue reading ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ನೇಮಕ ರದ್ದುಗೊಳಿಸಿದ ಯುಪಿಎಸ್‌ಸಿ