ತಲೆ ಕಡಿದರೂ ಬದುಕುವ ಏಕೈಕ ಜೀವಿ ಯಾವುದು ಗೊತ್ತಾ?

newsics.com ಭೂಮಿಯಲ್ಲಿ ನಮಗೆ ತಿಳಿದಿರದ ಅನೇಕ ವಿಸ್ಮಯಕಾರಿ ಸಂಗತಿಗಳಿವೆ. ಅದೇ ರೀತಿ ಈ ಜೀವಿ ಮಾತ್ರ ತಲೆ ಇಲ್ಲದಿದ್ರೂ ಒಂದು ವಾರ ಬದುಕಬಲ್ಲದು. ವಿಚಿತ್ರವೆನಿಸಿದರೂ, ಈ ಜೀವಿ ವಾಸ್ತವವಾಗಿ ಒಂದು ವಾರ ತಲೆ ಇಲ್ಲದೆ ಬದುಕಬಲ್ಲದು ಎಂಬುದು ಸಾಬೀತಾಗಿದೆ. ಈ ಜೀವಿ ನಮ್ಮ ಮನೆಗಳಲ್ಲೂ ಹೆಚ್ಚಾಗಿ ಕಾಣಸಿಗುತ್ತದೆ. ಇನ್ನು ಈ ಜೀವಿ ನಮಗೆಲ್ಲ ತುಂಬಾ ಚಿರಪರಿಚಿತ, ಅದ್ಯಾವುದು ಅಂದ್ರೆ, ಜಿರಳೆ. ಈ ಜಿರಳೆಗಳೇ ತಲೆಯಿಲ್ಲದಿದ್ರೂ ಜೀವಿಸುತ್ತವೆ ಎಂದು ಹೇಳುತ್ತಾರೆ. ಜಿರಳೆಗಳ ಈ ಅಸಾಧಾರಣ ಉಳಿವಿಗೆ ಕಾರಣವೆಂದರೆ ಈ … Continue reading ತಲೆ ಕಡಿದರೂ ಬದುಕುವ ಏಕೈಕ ಜೀವಿ ಯಾವುದು ಗೊತ್ತಾ?