ನಿಮ್ಮ ಜೇಬಿಗೆ ಎಲ್ಲೆಲ್ಲಿಂದ ಕತ್ತರಿ ಬೀಳುತ್ತೆ ಗೊತ್ತಾ..?

newsics.com ಜುಲೈ ತಿಂಗಳು ಮುಗಿದಿದ್ದು ನಾಳೆಯಿಂದ ಆಗಸ್ಟ್ ಆರಂಭ ಆಗಲಿದೆ. ಆಗಸ್ಟ್ ಮೊದಲ ದಿನದಿಂದ ದೇಶದಲ್ಲಿ ಅನೇಕ ದೊಡ್ಡ ಬದಲಾವಣೆಗಳು ಆಗಲಿವೆ. ಜನ ಸಾಮಾನ್ಯರ ಜೇಬಿಗೆ ಕತ್ತರಿ ಬೀಳುವ ಜೊತೆಗೆ ಅನೇಕ ಲಾಭವನ್ನೂ ನಿರೀಕ್ಷೆ ಮಾಡಬಹುದಾಗಿದೆ. ಅದು ನೇರವಾಗಿ ಅಡುಗೆ ಮನೆಯಿಂದಲೇ ಶುರುವಾದರೂ ಅಚ್ಚರಿ ಇಲ್ಲ. ಕ್ರೆಡಿಡ್ ಕಾರ್ಡ್, ಎಲ್ಪಿಜಿ ಸಿಲಿಂಡರ್, ಪೇಯಿಂಗ್ ಆ್ಯಪ್ಗಳು ಸೇರಿದಂತೆ ಪ್ರಮುಖ ಐದು ದೊಡ್ಡ ಬದಲಾವಣೆ ಆಗುವ ನಿರೀಕ್ಷೆ ಇದೆ. ತೈಲ ಕಂಪನಿಗಳು ಪ್ರತಿ ತಿಂಗಳು ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಪರಿಷ್ಕರಣೆ … Continue reading ನಿಮ್ಮ ಜೇಬಿಗೆ ಎಲ್ಲೆಲ್ಲಿಂದ ಕತ್ತರಿ ಬೀಳುತ್ತೆ ಗೊತ್ತಾ..?