ಈ ಗುಣಗಳಿರುವ  ಹುಡುಗಿಯರನ್ನ ಹುಡುಗರು ಇಷ್ಟಪಡುತ್ತಾರೆ..!

newsics.com ಪ್ರೀತಿಯೂ ಎರಡು ಮನಸ್ಸುಗಳ ಮಿಲನ. ಇಬ್ಬರೂ ವ್ಯಕ್ತಿಗಳ ನಡುವೆ ಸುಂದರವಾದ ಭಾವನೆ. ಈ ಪ್ರೀತಿ ಚಿಗುರಲು ಕಾರಣ ಬೇಕಿಲ್ಲ. ಆದರೆ ಒಬ್ಬ ಹುಡುಗನ ಹೃದಯದಲ್ಲಿ ಹುಡುಗಿಯೂ ಪ್ರೀತಿಯ ಮುದ್ರೆ ಒತ್ತಲು ಆಕೆಯಲ್ಲಿ ಈ ಕೆಲವು ಗುಣಗಳು ಇರಲೇಬೇಕು. ಹುಡುಗಿಯೂ ನೋಡಲು ಸುಂದರವಾಗಿದ್ದರೆ ಮಾತ್ರ ಸಾಲುವುದಿಲ್ಲ. ಆಕೆಗೆ ಬುದ್ಧಿವಂತಿಕೆಯೂ ಅಷ್ಟೇ ಮುಖ್ಯ. ಹುಡುಗನೊಬ್ಬನು ಹುಡುಗಿಯನ್ನು ಇಷ್ಟ ಪಡುವ ಮುನ್ನ ಆಕೆಯಲ್ಲಿ ಬುದ್ಧಿವಂತಳೇ ಎಂದು ನೋಡುತ್ತಾನೆ. ಕೆಲವೊಂದು ಪರಿಸ್ಥಿತಿಯನ್ನು ಎದುರಿಸಲು ಈ ಗುಣವು ಅಗತ್ಯವಾಗಿ ಬೇಕಾಗುತ್ತದೆ. ಎಷ್ಟೇ ಹುಡುಗರು … Continue reading ಈ ಗುಣಗಳಿರುವ  ಹುಡುಗಿಯರನ್ನ ಹುಡುಗರು ಇಷ್ಟಪಡುತ್ತಾರೆ..!