ವಂದೇ ಭಾರತ್ ರೈಲಲ್ಲಿ ಪ್ರಯಾಣಿಕನಿಗೆ ಸಸ್ಯಾಹಾರದ ಬದಲು‌ ಮಾಂಸಾಹಾರ: ಸಿಬ್ಬಂದಿಗೆ ಕಪಾಳಮೋಕ್ಷ,‌ ಜಗಳ ಜೋರು

newsics.com ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕರು ಮತ್ತು ಆಹಾರ ವಿತರಕ ಸಿಬ್ಬಂದಿ ನಡುವೆ ದೊಡ್ಡ ಜಗಳವೇ ನಡೆದಿದೆ. ಪ್ರಯಾಣಿಕರೊಬ್ಬರು ಆಹಾರ ಬಡಿಸುತ್ತಿದ್ದ ಆಹಾರ ವಿತರಕ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ್ದಾರೆ. ಇದೀಗ ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಜುಲೈ 26ರಂದು ನಡೆದಿದೆ. ಹೌರಾ ಮತ್ತು ರಾಂಚಿ ನಡುವೆ ಪ್ರಯಾಣಿಸುತ್ತಿದ್ದ ವಂದೇ ಭಾರತ್ ಎಕ್ಸ್ಪ್ರಸ್ ರೈಲಿನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಸಿಬ್ಬಂದಿ ಸಸ್ಯಾಹಾರಿ ಪ್ರಯಾಣಿಕರೊಬ್ಬರಿಗೆ ತಪ್ಪಾಗಿ ಮಾಂಸಾಹಾರಿ ಊಟವನ್ನು … Continue reading ವಂದೇ ಭಾರತ್ ರೈಲಲ್ಲಿ ಪ್ರಯಾಣಿಕನಿಗೆ ಸಸ್ಯಾಹಾರದ ಬದಲು‌ ಮಾಂಸಾಹಾರ: ಸಿಬ್ಬಂದಿಗೆ ಕಪಾಳಮೋಕ್ಷ,‌ ಜಗಳ ಜೋರು