ಸೌತೆಕಾಯಿ ಬೀಜಗಳನ್ನು ಎಸೆಯಬೇಡಿ; ಯಾಕೆ ಗೊತ್ತಾ?
newsics.com ಸೌತೆಕಾಯಿ ಸೇವನೆ ಮಾಡುವುದರಿಂದ ದೇಹದ ಉಷ್ಣಾಂಶ ಕಡಿಮೆಯಾಗುತ್ತದೆ ಮತ್ತು ಹಲವು ಆಯಾಮಗಳಲ್ಲಿ ದೇಹಕ್ಕೆ ಪ್ರಯೋಜನಗಳು ಸಿಗುತ್ತವೆ. ಏಕೆಂದರೆ ಸೌತೆಕಾಯಿ ನೀರಿನ ಅಂಶವನ್ನು ಒಳಗೊಂಡಿರುವ ತರಕಾರಿ. ಅದರಲ್ಲೂ ವಿಶೇಷವಾಗಿ ದೇಹಕ್ಕೆ ಅಗತ್ಯವಾಗಿ ಬೇಕಾದ ಕೆಲವೊಂದು ತುಂಬಾ ಪ್ರಯೋಜನಕಾರಿ ಎನಿಸುವ ವಿಟಮಿನ್ ಮತ್ತು ಖನಿಜಾಂಶಗಳ ಸಹಿತ ಆರೋಗ್ಯಕ್ಕೆ ಸಕಾರಾತ್ಮಕ ಪರಿಣಾಮಗಳನ್ನು ಬೀರುವ ತರಕಾರಿಯಾಗಿದೆ. ನಮ್ಮ ದೇಹದ ಯಾವುದೇ ಅಂಗಾಂಗಗಳು ತಮ್ಮ ಕಾರ್ಯಚಟುವಟಿಕೆಯಿಂದ ಹಿಂದೆ ಸರಿಯಬಾರದು ಎಂದರೆ ನಮ್ಮ ದೇಹದಲ್ಲಿ ನೀರಿನಂಶದ ಪ್ರಮಾಣ ಹೆಚ್ಚಾಗಿರಬೇಕು. ಇದಕ್ಕಾಗಿ ನಾವು ವಿವಿಧ ಮೂಲಗಳಿಂದ … Continue reading ಸೌತೆಕಾಯಿ ಬೀಜಗಳನ್ನು ಎಸೆಯಬೇಡಿ; ಯಾಕೆ ಗೊತ್ತಾ?
Copy and paste this URL into your WordPress site to embed
Copy and paste this code into your site to embed