VIDEO: ಒಲಿಂಪಿಕ್ಸ್ ನಲ್ಲಿ ನೀಡಲಾಗಿದ್ದ ಕಾಂಡೋಮ್ ಅನ್‌ ಬಾಕ್ಸಿಂಗ್ ಮಾಡಿದ ಮಹಿಳಾ ಸ್ಪರ್ಧಿ

newsics.com ನವದೆಹಲಿ: ಒಲಿಂಪಿಕ್ಸ್ ನಲ್ಲಿ ನೀಡಲಾಗಿರುವ ಕಾಂಡೋಮ್ ನ್ನು ಮಹಿಳಾ ಸ್ಪರ್ಧಿ ಅನ್ ಬಾಕ್ಸಿಂಗ್ ಮಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬೆಡ್‌ ಮೇಲೆ ಕಾಂಡೋಮ್ ಪ್ಯಾಕೇಟ್‌ಗಳು ಬಿದ್ದಿರೋದನ್ನು ಮಹಿಳೆಯೊಬ್ಬರು ವಿಡಿಯೋ ಮಾಡುತ್ತಿರುತ್ತಾರೆ. ವಿಡಿಯೋ ಮಾಡುತ್ತಿರುವ ಮಹಿಳೆ, ಇವತ್ತು ನನ್ನ ಗೆಳತಿ ಆಕೆಯ ಸಂಗಾತಿ ಎಂಜಾಯ್ ಮಾಡೋ ಪ್ಲಾನ್ ಮಾಡಿದಂತಿದೆ ಅಂತಾರೆ. ಅಷ್ಟರಲ್ಲೇ ಹೊರಗಿನಿಂದ ಕೋಣೆಯೊಳಗೆ ಬರುವ ಮಹಿಳೆ, ಕಾಂಡೋಮ್ ಪ್ಯಾಕೇಟ್ ಹರಡಿರುವ ಬೆಡ್ ಮೇಲೆ ಬಂದು ಮಲಗಿ ಜೋರಾಗಿ ನಗುತ್ತಾರೆ. ನಂತರ ಕಾಂಡೋಮ್ ಪ್ಯಾಕೇಟ್ … Continue reading VIDEO: ಒಲಿಂಪಿಕ್ಸ್ ನಲ್ಲಿ ನೀಡಲಾಗಿದ್ದ ಕಾಂಡೋಮ್ ಅನ್‌ ಬಾಕ್ಸಿಂಗ್ ಮಾಡಿದ ಮಹಿಳಾ ಸ್ಪರ್ಧಿ