ಕಿಸ್ಗೆ 110 ರೂ, ಅಪ್ಪುಗೆಗೆ 11 ರೂ., ಇದು ಸ್ಟ್ರೀಟ್‌ ಗರ್ಲ್‌ಫ್ರೆಂಡ್‌

newsics.com ಚೀನಾ: ಚೀನಾದಲ್ಲಿ ಸ್ಟ್ರೀಟ್‌ ಗರ್ಲ್‌ಫ್ರೆಂಡ್‌ ಟ್ರೆಂಡ್‌ ಜೋರಾಗುತ್ತಿದ್ದು, ರಸ್ತೆಗಳಲ್ಲಿ ಸ್ಟಾಲ್‌ ಹಾಕಿ ಕುಳಿತು ಯುವತಿಯರು ಪ್ರೀತಿಯನ್ನು ಮಾರಾಟ ಮಾಡುತ್ತಿದ್ದಾರೆ. ಸಿಂಗಲ್ಸ್‌ ಯುವಕರಿಗೆ ನನಗೂ ಒಂದು ಗೆಳತಿ ಬೇಕು, ಆಕೆಯನ್ನು ತಬ್ಬಿಕೊಳ್ಳಬೇಕು, ಆಕೆಗೆ ಸಿಹಿ ಮುತ್ತನ್ನು ನೀಡ್ಬೇಕು ಅಂದ್ರೆ ಈ ಸ್ಟ್ರೀಟ್‌ ಗರ್ಲ್‌ಫ್ರೆಂಡ್‌ ಮೊರೆ ಹೋಗಬಹುದು. ಈ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿದೆ. ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ವರದಿಯ ಪ್ರಕಾರ, ಸ್ಟ್ರೀಟ್‌ ಗರ್ಲ್‌ಫ್ರೆಂಡ್‌ ಟ್ರೆಂಡ್‌ ಚೀನಾದಲ್ಲಿ ವೇಗವಾಗಿ ಹೆಚ್ಚುತ್ತಿದ್ದು, ಒಬ್ಬಂಟಿ ಯುವಕರು ಇದಕ್ಕೆ ಹೆಚ್ಚು … Continue reading ಕಿಸ್ಗೆ 110 ರೂ, ಅಪ್ಪುಗೆಗೆ 11 ರೂ., ಇದು ಸ್ಟ್ರೀಟ್‌ ಗರ್ಲ್‌ಫ್ರೆಂಡ್‌