ಕೇರಳ ಭೂಕುಸಿತಕ್ಕೆ ಕಾರಣ ಶುಂಠಿ ಬೆಳೆನಾ? ಈ ಬಗ್ಗೆ ವಿಜ್ಞಾನಿಗಳು ಹೇಳಿದ್ದು…
newsics.com ಕೇರಳ: ಕೇರಳದ ವಯನಾಡ್ನಲ್ಲಿ ಭೂಕುಸಿತುಗಳು ಸರ್ವೇ ಸಾಮಾನ್ಯ ಎನ್ನುವಂತಾಗಿ ಹೋಗಿವೆ. ಅದಕ್ಕೆ ಹಲವು ಕಾರಣಗಳನ್ನು ಕೂಡ ನೀಡಲಾಗುತ್ತಿದೆ. ಅದರಲ್ಲಿ ಪ್ರಮುಖವಾಗಿ ಕಂಡು ಬಂದಿರೋದು ಶುಂಠಿ ಬೆಳೆ. ವಿಜ್ಞಾನಿಗಳು ಹೇಳುವ ಪ್ರಕಾರ ಈ ರೀತಿಯ ಭೂಕುಸಿತಕ್ಕೆ ಹೆಚ್ಚಾಗುತ್ತಿರುವ ಶುಂಠಿ ಬೆಳೆ ಕಾರಣ ಎಂದು ಹೇಳುತ್ತಿದ್ದಾರೆ. ಶುಂಠಿ ಬೆಳೆಯಿಂದಾಗಿ ಭೂಮಿ ತನ್ನ ಫಲವತ್ತತೆಯನ್ನು ಹಾಗೂ ಶಕ್ತಿಯನ್ನ ಕಳೆದುಕೊಳ್ಳುತ್ತದೆ. ಭೀಕರ ಮಳೆಗಳನ್ನು ಎದುರಿಸುವ ಸಾಮರ್ಥ್ಯ ನೆಲದಲ್ಲಿ ಉಳಿಯುವುದಿಲ್ಲ. ಹೀಗಾಗಿ ಈ ಕಡೆ ಪದೇ ಪದೇ ಭೂಕುಸಿತ ನಡೆಯುತ್ತಲೇ ಇರುತ್ತವೆ ಎಂಬ … Continue reading ಕೇರಳ ಭೂಕುಸಿತಕ್ಕೆ ಕಾರಣ ಶುಂಠಿ ಬೆಳೆನಾ? ಈ ಬಗ್ಗೆ ವಿಜ್ಞಾನಿಗಳು ಹೇಳಿದ್ದು…
Copy and paste this URL into your WordPress site to embed
Copy and paste this code into your site to embed