ಬಾತ್‌ರೂಂನಲ್ಲಿ ಬಟ್ಟೆ ಕಳಚುವ ವಿಡಿಯೋದ ಅಸಲಿಯತ್ತು ಬಿಚ್ಚಿಟ್ಟ ನಟಿ!
newsics.com ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಬಾತ್‌ರೂಂ ವಿಡಿಯೋದ ಕುರಿತು ಕೊನೆಗೂ ನಟಿ ಊರ್ವಶಿ ರೌಟೇಲಾ ಮೌನ ಮುರಿದಿದ್ದಾರೆ. ಈ ವಿಡಿಯೋದ ಕುರಿತು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಈ ವಿಡಿಯೋ ನನ್ನದೇ ಆದರೆ, ಇದು ನನ್ನ ಖಾಸಗಿ ಬದುಕಿನ ವಿಡಿಯೋ ಅಲ್ಲವೆಂದು ಸ್ಪಷ್ಟಪಡಿಸಿದ್ದಾರೆ. “ಈ ವಿಡಿಯೋ ಕ್ಲಿಪ್ ವೈರಲ್ ಆದವತ್ತು ಸಹಜವಾಗಿ ನಾನು ಅಪ್‌ಸೆಟ್ ಆಗಿದ್ದೆ. ಆದರೆ, ಇದು ನನ್ನ ವೈಯಕ್ತಿಕ ಜೀವನದ ವಿಡಿಯೋ ಅಲ್ಲ. ಇದು ನನ್ನ ಮುಂಬರುವ ಸಿನಿಮಾ ಘುಸ್ಪೈಥಿಯೇಗೆ … Continue reading ಬಾತ್‌ರೂಂನಲ್ಲಿ ಬಟ್ಟೆ ಕಳಚುವ ವಿಡಿಯೋದ ಅಸಲಿಯತ್ತು ಬಿಚ್ಚಿಟ್ಟ ನಟಿ!
Copy and paste this URL into your WordPress site to embed
Copy and paste this code into your site to embed