ಗಂಡನ ರಾಸಲೀಲೆ ಬಗ್ಗೆ ದೂರುತ್ತಲೇ ಪ್ರಾಣಬಿಟ್ಟ ಪತ್ನಿ.. ಬಡವಾದ 5 ವರ್ಷದ ಕಂದಮ್ಮ

newsics.com ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತ ಹೆಂಡತಿ ಲೈವ್ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬ್ಯಾಡರಹಳ್ಳಿಯ ಅಂದ್ರಹಳ್ಳಿಯಲ್ಲಿ ನಡೆದಿದೆ. ಅಂದ್ರಹಳ್ಳಿ ನಿವಾಸಿ ಮಾನಸ (25) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. 6 ವರ್ಷಗಳ ಹಿಂದೆ ದಿಲೀಪ್ ಎಂಬಾತನನ್ನು ವಿವಾಹವಾಗಿದ್ದರು. ಈ ದಂಪತಿಗೆ 5 ವರ್ಷದ ಒಂದು ಹೆಣ್ಣು ಮಗು ಇದೆ. ಒಂದೂವರೆ ವರ್ಷದಿಂದ ಗಂಡ ಬೇರೆ ಮಹಿಳೆ ಸಹವಾಸ ಮಾಡಿದ್ದ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಆಗಾಗ ಗಲಾಟೆಯಾಗುತ್ತಿತ್ತು. ಅಕ್ರಮ ಸಂಬಂಧಕ್ಕೆ ಬೇಸತ್ತ ಮಹಿಳೆ ಗಂಡನ ಮನೆಯಲ್ಲಿ … Continue reading ಗಂಡನ ರಾಸಲೀಲೆ ಬಗ್ಗೆ ದೂರುತ್ತಲೇ ಪ್ರಾಣಬಿಟ್ಟ ಪತ್ನಿ.. ಬಡವಾದ 5 ವರ್ಷದ ಕಂದಮ್ಮ