ಸೀರೆಯಲ್ಲಿ ರಶ್ಮಿಕಾ ಲುಕ್ ನೋಡಿ ಯುವಕರ ಎದೆಬಡಿತ ಜೋರಾಯ್ತು
newsics.com ಕೇರಳ: ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಇವೆಂಟ್ ಒಂದರಲ್ಲಿ ಭಾಗಿಯಾಗಲು ಕೇರಳಕ್ಕೆ ಬಂದಿದ್ದರು. ಹಸಿರು ಎಂಬ್ರಾಯ್ಡರಿ ಸೀರೆ ಉಟ್ಟಿದ್ದ ನಟಿ ಮುದ್ದಾಗಿ ಕಾಣಿಸಿದ್ದಾರೆ. ಇತ್ತೀಚೆಗೆ ಕೇರಳದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದಾರೆ. ಅಲ್ಲಿನ ಫೊಟೋಸ್ ಶೇರ್ ಮಾಡಿಕೊಂಡಿದ್ದಾರೆ. ನಟಿ ತುಂಬಾ ಸುಂದರವಾಗಿರುವ ಆಕರ್ಷಕವಾದ ಹಸಿರು ಎಂಬ್ರಾಯ್ಡರಿ ಸೀರೆ ಉಟ್ಟುಕೊಂಡು ಅದಕ್ಕೆ ಮ್ಯಾಚಿಂಗ್ ಗ್ರೀನ್ ಸ್ಲೀವ್ಲೆಸ್ ಬ್ಲೌಸ್ ಧರಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ನಟಿ ತುರುಬು ಕಟ್ಟಿ ಅದಕ್ಕೆ ನಾಲ್ಕು ಕೆಂಪು ಗುಲಾಬಿಗಳನ್ನು ಮುಡಿದಿದ್ದರು. ಇದು ನಟಿಯನ್ನು ತುಂಬಾ ಸುಂದರವಾಗಿ ಕಾಣುವಂತೆ … Continue reading ಸೀರೆಯಲ್ಲಿ ರಶ್ಮಿಕಾ ಲುಕ್ ನೋಡಿ ಯುವಕರ ಎದೆಬಡಿತ ಜೋರಾಯ್ತು
Copy and paste this URL into your WordPress site to embed
Copy and paste this code into your site to embed