7 ವರ್ಷಕ್ಕೆ ಏಳು ಗಂಡಂದಿರು! ಪ್ರತಿ ವರ್ಷ ಪತಿ ಚೇಂಜ್, ಜಡ್ಜ್‌ಗೆ ಅಚ್ಚರಿ ತಂದ ಡಿವೋರ್ಸ್ ಪ್ರಕರಣ

newsics. com ಬೆಂಗಳೂರು: ಮಹಿಳೆಯೊಬ್ಬರು ವರ್ಷಕ್ಕೆ ಒಂದರಂತೆ ಗಂಡಂದಿರನ್ನು ಬದಲಾಯಿಸಿದ್ದಾಳೆ! ಮದುವೆಯಾದ ಬಳಿಕ 6 ತಿಂಗಳು ಸಂಸಾರ. ಮುಂದಿನ 6 ತಿಂಗಳಲ್ಲಿ ಪತಿ ವಿರುದ್ದ ದೈಹಿಕ ಹಾಗೂ ಹಿಂಸೆ, ಕ್ರೌರ್ಯ ಸೇರಿದಂತೆ ಇನ್ನಿತರ ಪ್ರಕರಣ ದಾಖಲಿಸಿ ಕಠಿಣ ಶಿಕ್ಷೆಗೆ ಆಗ್ರಹಿಸಿದ್ದಾಳೆ. ಕರ್ನಾಟಕ ಮಹಿಳೆಯ 7ನೇ ಡಿವೋರ್ಸ್ ಪ್ರಕರಣ ನ್ಯಾಯಾಧೀಶರನ್ನೇ ಚಕಿತಗೊಳಿಸಿದೆ. ಎಲ್ಲಾ ಪತಿಯರ ವಿರುದ್ದ ಈಕೆ ಸಕ್ಷನ್ 498ಎ ಪ್ರಕರಣ ದಾಖಲಿಸಿದ್ದಾಳೆ. ಕಳೆದ 6 ಪ್ರಕರಣಗಳಲ್ಲಿ ಗಂಡಂದಿರು ಕೋರ್ಟ್ ಪ್ರಕರಣಕ್ಕೆ ಬೆಚ್ಚಿ ಬಿದ್ದು ಸೆಟ್ಲ್ ಮಾಡಿಕೊಂಡಿದ್ದಾರೆ. ದುಬಾರಿ … Continue reading 7 ವರ್ಷಕ್ಕೆ ಏಳು ಗಂಡಂದಿರು! ಪ್ರತಿ ವರ್ಷ ಪತಿ ಚೇಂಜ್, ಜಡ್ಜ್‌ಗೆ ಅಚ್ಚರಿ ತಂದ ಡಿವೋರ್ಸ್ ಪ್ರಕರಣ