ಸೆಕ್ಸ್ ಬೆಡ್‌ರೂಮ್‌ಗೆ ಸೀಮಿತವಾಗಿರಬಾರದೇಕೆ?: ಕಂಗನಾ ಈ ರೀತಿ ಹೇಳಿದ್ಯಾಕೆ?

newsics.com ಪ್ರಖ್ಯಾತ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ಪ್ಯಾರಿಸ್ ಒಲಿಂಪಿಕ್ಸ್ ಆಯೋಜಕರನ್ನು ಕಟು ಪದಗಳಲ್ಲಿ ಟೀಕಿಸಿದ್ದು, ಲಿಯೊನಾರ್ಡೊ ಡಾ ವಿನ್ಸಿಯವರ “ದಿ ಲಾಸ್ಟ್ ಸಪ್ಪರ್” ಪೇಂಟಿಂಗ್‌ನ ಸ್ಪಷ್ಟ ವಿಡಂಬನೆಯನ್ನು ಪ್ರದರ್ಶಿಸುವ ಡ್ರ್ಯಾಗ್ ಕ್ವೀನ್‌ಗಳನ್ನು ಒಳಗೊಂಡ ಉದ್ಘಾಟನಾ ಸಮಾರಂಭದ ಒಂದು ಸನ್ನಿವೇಶದ ಕುರಿತು ಬಹಿರಂಗ ಅಸಮಾಧಾನ ಹೊರ ಹಾಕಿದ್ದಾರೆ. ಮೂವರು ಪ್ರಸಿದ್ಧ ಡ್ರ್ಯಾಗ್ ರೇಸ್ ಕ್ವೀನ್ಸ್ ಸೇರಿದಂತೆ 18 ಮಂದಿಯನ್ನು ಒಳಗೊಂಡ ಡ್ರ್ಯಾಗ್ ಆಕ್ಟ್‌ಗಾಗಿ ಸಂಘಟಕರು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಪಕ ಟೀಕೆಗಳನ್ನು ಎದುರಿಸಿದ್ದಾರೆ. ‘ಎಕ್ಸ್’ ಮಾಲಕ ಎಲಾನ್ … Continue reading ಸೆಕ್ಸ್ ಬೆಡ್‌ರೂಮ್‌ಗೆ ಸೀಮಿತವಾಗಿರಬಾರದೇಕೆ?: ಕಂಗನಾ ಈ ರೀತಿ ಹೇಳಿದ್ಯಾಕೆ?