ಅವನತಿ ಹಾದಿಯಲ್ಲಿ ರಣಹದ್ದು ಸಂತತಿ:: ಇದರಿಂದಲೇ 5 ಲಕ್ಷ ಜನರ ಸಾವು!
newsics.com ಪಕ್ಷಿ ಸಂಕುಲಗಳಲ್ಲಿ ಅನೇಕ ಬಗೆಯ ಪಕ್ಷಿಗಳ ಸಂತತಿ ಕ್ಷೀಣಿಸುತ್ತಾ ಬರುತ್ತಿವೆ. ಗುಬ್ಬಿಯಿಂದ ಹಿಡಿದು ಹಲವಾರು ಪಕ್ಷಿಗಳು ನಮಗೆ ಮೊದಲಿನಷ್ಟು ಕಾಣ ಸಿಗೋದಿಲ್ಲ. ಜಾಗತೀಕರಣ, ಹವಾಮಾನದಲ್ಲಾಗುತ್ತಿರುವ ಬದಲಾವಣೆ. ಮಾನವನ ಸ್ವಯಂಕೃತ ಅಪರಾಧಗಳಿಂದಾಗಿ ನಾವು ಅಮೂಲ್ಯ ಪಕ್ಷಿ ಸಂಕುಲಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಅಂತಹ ಪಕ್ಷಿಗಳ ಸಾಲಿಗೆ ಬಂದು ಸೇರುತ್ತೆ ರಣಹದ್ದುಗಳು. ಪ್ರಮುಖವಾಗಿ ಭಾರತದಲ್ಲಿ ರಣಹದ್ದುಗಳ ಸಂತತಿ ಕ್ಷೀಣಿಸುತ್ತಾ ಬರುತ್ತಿದೆ. ಇದು ಕೇವಲ ಪಕ್ಷಿ ಸಂತತಿಗೆ ಮಾತ್ರವಲ್ಲ ಮಾನವ ಕುಲಕ್ಕೂ ಸಹ ದೊಡ್ಡ ನಷ್ಟವನ್ನುಂಟು ಮಾಡಿದೆ ಅನ್ನುತ್ತಿದೆ ಅಮೆರಿಕದ ಎಕಾನಾಮಿಕ್ ರೀವಿವ್ … Continue reading ಅವನತಿ ಹಾದಿಯಲ್ಲಿ ರಣಹದ್ದು ಸಂತತಿ:: ಇದರಿಂದಲೇ 5 ಲಕ್ಷ ಜನರ ಸಾವು!
Copy and paste this URL into your WordPress site to embed
Copy and paste this code into your site to embed