ಶ್ರದ್ಧಾ ಶ್ರೀನಾಥ್ ಎದೆ ಮೇಲೆ ಟ್ಯಾಟೂ; ಫೋಟೋ ವೈರಲ್

newsics.com ಬೆಂಗಳೂರು: ಸ್ಯಾಂಡಲ್‌ವುಡ್‌ನ ಸುಂದರಿ ಶ್ರದ್ಧಾ ಶ್ರೀನಾಥ್ ವಿಶೇಷವಾಗಿಯೇ ಕಾಣಿಸುತ್ತಿದ್ದಾರೆ. ಎದೆ ಮೇಲಿನ ಹಚ್ಚೆ ಅತಿ ಹೆಚ್ಚು ಗಮನ ಸೆಳೆಯುತ್ತಿದೆ. ಶ್ರದ್ಧಾ ಶ್ರೀನಾಥ್ ಈ ಒಂದು ಫೋಟೋ ಶೂಟ್‌ನಲ್ಲಿ ಬಿಳಿ ಬಟ್ಟೆ ಧರಿಸಿಕೊಂಡಿದ್ದಾರೆ. ಆದರೆ, ಇದು ಒಂದು ರೀತಿ ವಿಶೇಷ ಕಾಸ್ಟೂಮ್ ಅಂತಲೂ ಅನಿಸುತ್ತದೆ. ಇದರಲ್ಲಿ ನಟಿ ಶ್ರದ್ಧಾ ಶ್ರೀನಾಥ್ ಚೆನ್ನಾಗಿಯೂ ಕಾಣಿಸುತ್ತಿದ್ದಾರೆ. ಆದರೆ, ಇದೇ ಒಂದು ಫೋಟೋ ಶೂಟ್‌ನಲ್ಲಿ ಇನ್ನೂ ಒಂದು ವಿಶೇಷವಾದ ವಿಚಾರವೂ ಹೆಚ್ಚು ಎದ್ದು ಕಾಣಿಸುತ್ತಿದೆ. ಈ ಒಂದು ಫೋಟೋದಲ್ಲಿ ಶ್ರದ್ಧಾ ಶ್ರೀನಾಥ್ … Continue reading ಶ್ರದ್ಧಾ ಶ್ರೀನಾಥ್ ಎದೆ ಮೇಲೆ ಟ್ಯಾಟೂ; ಫೋಟೋ ವೈರಲ್