ಮೈಮರೆತು ಗರ್ಭಿಣಿಯಾಗಿಬಿಟ್ಟೆ: ಕರಾಳ ಕಥೆ ಬಿಚ್ಚಿಟ್ಟ ನಟಿ

newsics.com ಸೆಕ್ರೆಡ್ ಗೇಮ್ಸ್’ ನಲ್ಲಿನ ಪಾತ್ರದ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆದ ನಟಿ ಕುಬ್ರಾ ಸೇಠ್ ಕಹಿ ಘಟನೆಯೊಂದರ ಬಗ್ಗೆ ಮಾತನಾಡಿದ್ದಾರೆ. ಇಂಟಿಮೇಟ್ ದೃಶ್ಯಗಳು, ಹಾಟ್ ಸೀನ್‌ಗಳಿಂದಲೇ ಕುಬ್ರಾ ಸೇಠ್ ಜನಪ್ರಿಯತೆ ಪಡೆದಿದ್ದಾರೆ. ನಟಿ ಕುಬ್ರಾ ಸೇಠ್ ಜೀವನ ಆಧರಿತ ‘ಓಪನ್ ಬುಕ್: ನಾಟ್ ಕ್ವಿಟ್ ಎ ಮೆಮೊಯಿರ್’ ಎಂಬ ಪುಸ್ತಕ ಎರಡು ವರ್ಷಗಳ ಹಿಂದೆ ಬಿಡುಗಡೆಯಾಗಿತ್ತು. ಈ ಪುಸ್ತಕದಲ್ಲಿ ಕುಬ್ರಾ ಜೀವನದಲ್ಲಿ ನಡೆದ ಅನೇಕ ಘಟನೆಗಳ ಬಗ್ಗೆ ತಿಳಿಸಲಾಗಿತ್ತು. ಬಾಲ್ಯದಲ್ಲಿ ಅಂಕಲ್‌ನಿಂದಲೇ ಕುಬ್ರಾ ಲೈಂಗಿಕ ಕಿರುಕುಳ … Continue reading ಮೈಮರೆತು ಗರ್ಭಿಣಿಯಾಗಿಬಿಟ್ಟೆ: ಕರಾಳ ಕಥೆ ಬಿಚ್ಚಿಟ್ಟ ನಟಿ