ಇನ್ಮುಂದೆ ಆತ್ಮಗಳ ಜತೆಗೂ ಮಾತಾಡಬಹುದು!

newsics.com ಎಐ, ಆರ್ಟಿಫಿಷಿಯಲ್ ಇಂಟಲಿಜೆನ್ಸ್, ಈಗ ನಮ್ಮ ದೈನಂದಿನ ಬದುಕಿನ ಒಂದು ಭಾಗವಾಗಿರುವ ತಂತ್ರಜ್ಞಾನ. ಹಳೆ ಟೆಕ್ನಾಲಜಿಗಳಿಗೆ ಸಾಧ್ಯವಾಗದಿದ್ದನ್ನು ಇದು ಸಾಧಿಸುತ್ತಾ, ಪ್ರತಿಬಾರಿ ಹೊಸ ಅಚ್ಚರಿಯನ್ನು ಜಗತ್ತಿನ ಮುಂದಿಡುತ್ತಾ ಸಾಗುತ್ತಿರುವ ಅತ್ಯಾಧುನಿ ತಂತ್ರಜ್ಞಾನ. ಈಗಾಗಲೇ ಬದುಕಿನಲ್ಲಿ ಕಳೆದು ಹೋಗಿರುವ ಕುಟುಂಬದ ಹಿರಿಯರ ಫೋಟೋ ಹಾಗೂ ವಿಡಿಯೋಗಳನ್ನು ಸೃಷ್ಟಿಸಿಕೊಳ್ಳಲು ಎಐ ತಂತ್ರಜ್ಞಾನ ಬಹಳ ಸಹಾಯಕವಾಗಿದೆ. ಅವರ ಬಗ್ಗೆ ಕೆಲವು ವಾಕ್ಯಗಳನ್ನು ಬರೆಯಲು ಕೂಡ ಎಐ ಮನುಷ್ಯನಿಗೆ ಸಹಾಯಕವಾಗಿ ನಿಲ್ಲುತ್ತಿದೆ. ಈಗ ಇದು ಮತ್ತೊಂದು ಹೆಜ್ಜೆ ಮುಂದು ಹೋಗಿ ಹೊಸ … Continue reading ಇನ್ಮುಂದೆ ಆತ್ಮಗಳ ಜತೆಗೂ ಮಾತಾಡಬಹುದು!