ಪಾಠಕ್ಕೆ ಚಕ್ಕರ್. ನಿದ್ದೆಗೆ ಹಾಜರ್; ಮಕ್ಕಳು ಮಾಡಿದ್ದೇನು?
newsics.com ಶಾಲಾ ಶಿಕ್ಷಕಿಯೊಬ್ಬರು, ಶಾಲಾ ಸಮಯದಲ್ಲಿ ಗಡದ್ದಾಗಿ ನಿದ್ದೆ ಹೊಡೆಯುತ್ತಿದ್ದ ಒಂದು ನಾಚಿಗೇಡಿ ಘಟನೆಯು ಉತ್ತರ ಪ್ರದೇಶದ ಅಲಿಘಢನಲ್ಲಿ ನಡೆದಿದೆ. ಅಲಿಘಡ ಜಿಲ್ಲೆಯ ಧನಿಪುರ್ ಬ್ಲಾಕ್ನ ಗೋಕುಲಪುರ ಎಂಬ ಗ್ರಾಮದಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಶಿಕ್ಷಕಿ ಪಾಠದ ಸಮದಯಲ್ಲಿ ನಿದ್ರೆಗೆ ಜಾರಿದ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಶಿಕ್ಷಕಿಯ ಬೇಜಾಬ್ದಾರಿತನಕ್ಕೆ ಸಾರ್ವಜನಿಕರು ಛೀಮಾರಿ ಹಾಕುತ್ತಿದ್ದಾರೆ.ಒಂದು ಕಡೆ ಮಕ್ಕಳಿಗೆ ಪಾಠ ಮಾಡುವುದನ್ನು ಬಿಟ್ಟು ಗಡದ್ದಾಗಿ ಶಿಕ್ಷಕಿ ನಿದ್ದೆ ಹೊಡೆಯುತ್ತಿದ್ದರೆ ಮತ್ತೊಂದು ಕಡೆ ಸುತ್ತಲೂ ನಿಂತ … Continue reading ಪಾಠಕ್ಕೆ ಚಕ್ಕರ್. ನಿದ್ದೆಗೆ ಹಾಜರ್; ಮಕ್ಕಳು ಮಾಡಿದ್ದೇನು?
Copy and paste this URL into your WordPress site to embed
Copy and paste this code into your site to embed