ಹಾವುಗಳ ಜತೆ ಚೆಲ್ಲಾಟ ಆಡುವ ಗ್ರಾಮಸ್ಥರು: ವರ್ಷಕ್ಕೊಮ್ಮೆ ನಡೆಯುತ್ತದೆ ಸರ್ಪ ಮೇಳ
newsics.com ಬಿಹಾರ: ಗ್ರಾಮಸ್ಥರು ಜೀವಂತ ಹಾವುಗಳ ಜೊತೆ ಚೆಲ್ಲಾಟ ಆಡುತ್ತಾರೆ. ಸಮಷ್ಟಿಪುರದರಲ್ಲಿ ಇಂತಹದೊಂದು ಸರ್ಪ ಮೇಳ ನಡೆಯುತ್ತದೆ. ಇಲ್ಲಿನ ಗ್ರಾಮಸ್ಥರು ವಿಷಕಾರಿ ನಾಗರಹಾವುಗಳನ್ನೇ ಕೈಯಲ್ಲಿ ಹಿಡಿದುಕೊಂಡು ಬರುತ್ತಾರೆ. ಸಮಷ್ಟಿಪುರದಲ್ಲಿ ನಡೆಯುತ್ತಿರುವ ಸರ್ಪ ಮೇಳದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಸಮಷ್ಟಿಪುರದ ಜನರು ನಾಗರಹಾವುಗಳಲ್ಲಿ ನಾಲಿಗೆಗೆ ಕಚ್ಚಿಸಿಕೊಳ್ಳುತ್ತಾರೆ. ವಿಷಕಾರಿ, ಕಾರ್ಕೋಟಕ ಸರ್ಪಗಳು ಕಚ್ಚಿದರೂ ಇವರಿಗೆ ಯಾವುದೇ ಅಪಾಯ ಆಗೋದಿಲ್ಲ. ವರ್ಷಕ್ಕೊಮ್ಮೆ ಈ ಸರ್ಪ ಮೇಳ ನಡೆಯುತ್ತೆ. ವಿಷಕಾರಿ ಸರ್ಪಗಳ ಜೊತೆಯೇ ಆಟವಾಡುವ ಇಲ್ಲಿನ ಜನರು ಅದಕ್ಕೆ … Continue reading ಹಾವುಗಳ ಜತೆ ಚೆಲ್ಲಾಟ ಆಡುವ ಗ್ರಾಮಸ್ಥರು: ವರ್ಷಕ್ಕೊಮ್ಮೆ ನಡೆಯುತ್ತದೆ ಸರ್ಪ ಮೇಳ
Copy and paste this URL into your WordPress site to embed
Copy and paste this code into your site to embed