ಕಾಗೆಗಳ ಬಸ್‌ ರೈಡ್ : ವೀಡಿಯೋ ಸಖತ್ ವೈರಲ್

newsics.com ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಜಾರಿಗೆ ಬಂದ ನಂತರ ಕೋತಿಯೊಂದು ಬಸ್‌ನಲ್ಲಿ ಕಿಟಕಿ ಪಕ್ಕದ ಸೀಟಲ್ಲಿ ಕುಳಿತು ಪ್ರಯಾಣಿಸಿದ ವೀಡಿಯೋವೊಂದು ಸಾಕಷ್ಟು ವೈರಲ್ ಆಗಿತ್ತು. ಇದಕ್ಕೂ ಮೊದಲು ಮುಂಬೈ ಲೋಕಲ್ ಮೆಟ್ರೋದಲ್ಲಿ ನಾಯಿಯೊಂದು ಪ್ರತಿದಿನವೂ ಪ್ರಯಾಣಿಸುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಈಗ ಬಸ್ ರೈಡ್ ಮಾಡುವ ಸರದಿ ಕಾಗೆಗಳದ್ದು. ಹೌದು ಮುಂಬೈ ಮಹಾನಗರಿಯಲ್ಲಿ ಇಂತದೊಂದು ಅಪರೂಪದ ದೃಶ್ಯ ಸೆರೆ ಆಗಿದೆ. ಕೆಂಪು ಬಣ್ಣದ ಸರ್ಕಾರಿ ಬಸ್‌ನ ಟಾಪ್ ಮೇಲೆ ಕುಳಿತು ಕಾಗೆಗಳು ರೈಡ್ … Continue reading ಕಾಗೆಗಳ ಬಸ್‌ ರೈಡ್ : ವೀಡಿಯೋ ಸಖತ್ ವೈರಲ್