ಬ್ರಿಡ್ಜ್ ಮೇಲೆ ಕಾರ್ ನಿಲ್ಲಿಸಿ ಸಮುದ್ರಕ್ಕೆ ಜಿಗಿದ ಟೆಕ್ಕಿ

newsics.com ನವದೆಹಲಿ: ಅಟಲ್ ಸೇತುವೆಯ ಬಳಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬುಧವಾರ ಮಧ್ಯಾಹ್ನ ಸದಾ ವಾಹನಗಳಿಂದಲೇ ಗಿಜಿಗುಡುವ ಅಟಲ್ ಸೇತುವೆ ಮಾರ್ಗದಲ್ಲಿ 38 ವರ್ಷದ ವ್ಯಕ್ತಿಯೊಬ್ಬ ತನ್ನ ಟಾಟಾ ಟೆಕ್ಸಾನ್ ಕಾರ್ ಅನ್ನು ಮಾರ್ಗ ಮಧ್ಯೆ ನಿಲ್ಲಿಸಿ ಸೇತುವೆಯಿಂದ ಸಮುದ್ರಕ್ಕೆ ಜಿಗಿದಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ದೊಂಬಿವೇಲಿ ನಿವಾಸ ಕೆ ಶ್ರೀನಿವಾಸನ್ ಎಂದು ಗುರುತಿಸಲಾಗಿದೆ. ಬುಧವಾರ ಮಧ್ಯಾಹ್ನ 12.30ರ ಸುಮಾರಿಗೆ ಮುಂಬೈನ ಅಟಲ್ ಸೇತುವಿನ ಕೊನೆಯ ಪಾಯಿಂಟ್ ಆದ ನ್ಹಾವಾ ಸೇವಾ ಬಳಿ ತನ್ನ ಕಾರ್ … Continue reading ಬ್ರಿಡ್ಜ್ ಮೇಲೆ ಕಾರ್ ನಿಲ್ಲಿಸಿ ಸಮುದ್ರಕ್ಕೆ ಜಿಗಿದ ಟೆಕ್ಕಿ