ನೀತಾ ಅಂಬಾನಿ ಕೈಗೆ ಮುತ್ತಿಟ್ಟ ಫ್ರೆಂಚ್ ಅಧ್ಯಕ್ಷ!
newsics.com ಮಗ ಅನಂತ್ ಅಂಬಾನಿ ಮದುವೆ ಸಮಾರಂಭದಲ್ಲಿ ಎಲ್ಲರ ಕೇಂದ್ರಬಿಂದುವಾಗಿದ್ದ ನೀತಾ ಅಂಬಾನಿ ಸದ್ಯ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ನೀತಾ ಅಂಬಾನಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್ ತಲುಪಿದ್ದು, ಪ್ಯಾರಿಸ್ ನಲ್ಲಿ ಅವರಿಗೆ ಭವ್ಯ ಸ್ವಾಗತ ಸಿಕ್ಕಿದೆ. ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್, ನೀತಾ ಅಂಬಾನಿಯವರನ್ನು ಅದ್ಧೂರಿಯಾಗಿ ಸ್ವಾಗತಿಸಿದ್ರು. ಅವರ ಕೈ ಚುಂಬಿಸಿ ಅವರನ್ನು ಬರಮಾಡಿಕೊಂಡಿದ್ದಾರೆ. ನೀತಾ ಅಂಬಾನಿ ಹಾಗೂ ಇಮ್ಯಾನುಯೆಲ್ ಮ್ಯಾಕ್ರೋನ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋ ಟ್ರೋಲರ್ ಬಾಯಿಗೆ ಆಹಾರವಾಗಿದೆ. ನೀತಾ … Continue reading ನೀತಾ ಅಂಬಾನಿ ಕೈಗೆ ಮುತ್ತಿಟ್ಟ ಫ್ರೆಂಚ್ ಅಧ್ಯಕ್ಷ!
Copy and paste this URL into your WordPress site to embed
Copy and paste this code into your site to embed