ಮಾಲಾಶ್ರೀ ಮಗಳ ಗ್ಲಾಮರಸ್‌  ಫೋಟೋಶೂಟ್

newsics.com ಬೆಂಗಳೂರು: ನಟಿ ಆರಾಧನಾ ಫೋಟೋಶೂಟ್ ಮಾಡಿಸುದ್ದು ಸಖತ್ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಮಾಲಾಶ್ರೀ ಮಗಳೆಂದೇ ಟ್ಯಾಗ್‌ಲೈನ್‌ ಹೊಂದಿರುವ ನಟಿ ಆರಾಧನಾ ಹೈ ಸ್ಟ್ರೀಟ್‌ ಫ್ಯಾಷನ್‌ ಲುಕ್‌ಗೆ ಸೇರುವ ಲೆದರ್‌ ಲೇಯರ್‌ ಜಾಕೆಟ್‌ ಸಹಿತ ಹಾಗೂ ರಹಿತವಾಗಿ ಕಾಣಿಸಿಕೊಂಡಿದ್ದಾರೆ. ಅವರ ಈ ಮಾನ್ಸೂನ್‌ ಲುಕ್‌ನ ಸ್ಟೈಲಿಂಗ್‌ನ ಬಗ್ಗೆ ಫ್ಯಾಷನ್‌ ಫೋಟೋ ಗಳು ವೈರಲ್ ಆಗಿವೆ. ವಿಂಟೇಜ್‌ ಲೆದರ್‌ ಜಾಕೆಟ್‌, ಕ್ರಾಪ್‌ ಟ್ಯೂಬ್‌ ಟಾಪ್‌ ಹಾಗೂ ಮಿನಿ ಸ್ಕರ್ಟ್ ಧರಿಸಿದ್ದಾರೆ. ಇವರ ಈ ಲುಕ್‌ಗೆ ಬ್ಲ್ಯಾಕ್‌ ಸನ್‌ಗ್ಲಾಸ್‌ ಹಾಗೂ … Continue reading ಮಾಲಾಶ್ರೀ ಮಗಳ ಗ್ಲಾಮರಸ್‌  ಫೋಟೋಶೂಟ್