ಮೇಲಂಗಿ ಧರಿಸಿ ಪ್ಯಾಂಟ್ ಹಾಕೋದು ಮರೆತುಬಿಟ್ಟ KGF ಶ್ರೀನಿಧಿ ಶೆಟ್ಟಿ: ಫೋಟೋ ವೈರಲ್

newsics.com ಬೆಂಗಳೂರು : ಸ್ಯಾಂಡಲ್‌ವುಡ್‌ನ ಬಿಗ್ ಬಜೆಟ್ ಹಾಗೂ ಪ್ಯಾನ್ ಇಂಡಿಯಾ ಸಿನಿಮಾದ ಆಯಕಿ ಶ್ರೀನಿಧಿ ಶೆಟ್ಟಿಯ ಸೆಕ್ಸಿ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಬಿಳಿಯ ಶರ್ಟ್ ಧರಿಸಿ ಫೊಟೋ ಶೂಟ್ ಮಾಡಿಸಿದ ಶ್ರೀನಿಧಿ ಶೆಟ್ಟಿ, ನೀವು ಪ್ಯಾಂಟ್ ಹಾಕುವುದನ್ನೇ ಮರೆತಂತೆ ಕಾಣುತ್ತಿದೆ. ಇತ್ತೀಚಿಗಂತೂ ನೀವು ಬರ್ತಾ ಬರ್ತಾ ತುಂಬಾ ಸೆಕ್ಸಿ ಆಗ್ತಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ. ಕೆಜಿಎಫ್ ಸಿನಿಮಾ ದೇಶಾದ್ಯಂತ ದಾಖಲೆಯ ಕಲೆಕ್ಷನ್ ಮಾಡಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಶ್ರೀನಿಧಿ ಶೆಟ್ಟಿ ಕೂಡ ದೇಶಾದ್ಯಂತ … Continue reading ಮೇಲಂಗಿ ಧರಿಸಿ ಪ್ಯಾಂಟ್ ಹಾಕೋದು ಮರೆತುಬಿಟ್ಟ KGF ಶ್ರೀನಿಧಿ ಶೆಟ್ಟಿ: ಫೋಟೋ ವೈರಲ್