ಸಂಸತ್ ಬಜೆಟ್; ಕನ್ನಡಿಗರ ನೀರಿಕ್ಷೆಗೆ ಮಣೆ ಹಾಕ್ತಾರಾ ಮೋದಿ..?

newsics.com ಪ್ರಧಾನಿ ಮೋದಿ ಸರ್ಕಾರದ 3.0 ಕೇಂದ್ರ ಬಜೆಟ್‌ ಇಂದು ಮಂಡನೆ ಆಗಲಿದೆ. ಬಜೆಟ್ ಮಂಡನೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಇದು 7ನೇ ಬಜೆಟ್ ಆಗಿದೆ. ಮೋದಿ 3.0 ಸರ್ಕಾರದ ಮೊದಲ ಬಜೆಟ್ ಇದಾಗಿರುವುದರಿಂದ ಸಾಕಷ್ಟು ಕುತೂಹಲ ಇದೆ. ರೈತರ ಕಿಸಾನ್ ಸಮ್ಮಾನ್ ಸಹಾಯ ಧನವನ್ನ 6 ಸಾವಿರ ರೂಪಾಯಿಗೆ ಬದಲಾಗಿ 12 ಸಾವಿರ ರೂಪಾಯಿಗೆ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಅಲ್ಲದೆ ಬಿಬಿಎಲ್‌ ಕುಟುಂಬದ ಮಹಿಳೆಯರಿಗೆ 1 ಲಕ್ಷ … Continue reading ಸಂಸತ್ ಬಜೆಟ್; ಕನ್ನಡಿಗರ ನೀರಿಕ್ಷೆಗೆ ಮಣೆ ಹಾಕ್ತಾರಾ ಮೋದಿ..?