ವಿಜಯ್ ದೇವರಕೊಂಡ ಖಾಸಗಿ ಫೊಟೋಸ್ ಲೀಕ್, ಯಾರೀಕೆ?

newsics.com ಟಾಲಿವುಡ್ ಹೀರೋ ವಿಜಯ್ ದೇವರಕೊಂಡ ಸಿನಿಮಾಗಳಿಗಿಂತ ಅವರ ವೈಯಕ್ತಿಕ ವಿಚಾರಗಳು ಸದ್ದು ಮಾಡಿದ್ದೇ ಹೆಚ್ಚು. ರಶ್ಮಿಕಾ ಮಂದಣ್ಣ ಜೊತೆಗೆ ವಿಜಯ್ ದೇವರಕೊಂಡ ಹೆಸರು ತಳುಕು ಹಾಕಿಕೊಂಡ ದಿನದಿಂದ ಆಗಾಗ ಇವರ ಡೇಟಿಂಗ್ ಮ್ಯಾಟರ್ ಚರ್ಚೆ ಆಗುತ್ತಲೇ ಇರುತ್ತೆ. ಆದ್ರೀಗ ದಿಢೀರನೇ ಮಾಜಿ ಪ್ರೇಯಸಿಯೊಂದಿನ ಫೋಟೊಗಳು ವೈರಲ್ ಆಗುತ್ತಿದೆ. ಇತ್ತೀಚೆಗಷ್ಟೇ ವಿಜಯ್ ದೇವರಕೊಂಡ ಬೆಡ್ ರೂಂನಲ್ಲಿ ಹುಡುಗಿಯ ಜೊತೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅವರನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಫೋಟೋ ತುಂಬಾ … Continue reading ವಿಜಯ್ ದೇವರಕೊಂಡ ಖಾಸಗಿ ಫೊಟೋಸ್ ಲೀಕ್, ಯಾರೀಕೆ?