ಈ ಹುಡುಗಿಯ ಟ್ರೆಂಡ್‌ಗೆ ಹುಡುಗರು ಫಿದಾ..!
newsics.com ನಿಮಗೆಲ್ಲಾ ‘ನಮಸ್ಕಾರ ದೇವ್ರು’ ಎನ್ನುತ್ತಾ ವಿಡಿಯೊ ಶುರು ಮಾಡೋ ಗಗನ್ ಶ್ರೀನಿವಾಸ್ ಎನ್ನುವ ಹುಡುಗ, ಡಾ.ಬ್ರೋ ಎಂದೇ ಫೇಮಸ್ ಆಗಿದ್ದಾರೆ. ಡಾ.ಬ್ರೋ ಬಗ್ಗೆ ಹೇಳೋದಕ್ಕೂ, ನಾವೀಗ ಹೇಳೋಕೆ ಹೋಗ್ತಿರೋ ಸ್ಟೋರಿಗೂ ಲಿಂಕ್ ಇದೆ. ಈ ಹುಡುಗಿಯ ಹೆಸರು ಶ್ರೀನವಲ್ ಕಿಶೋರಿ… ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಶುರು ಮಾಡಿರೋ ಹುಡುಗಿ. ಶ್ರೀನವಲ್ ಕಿಶೋರಿ, ತೆಲಂಗಾಣ ರಾಜ್ಯದ ಹೈದ್ರಾಬಾದ್‌ನ ಹುಡುಗಿ. ಇನ್ನೂ 20 ವರ್ಷನೂ ದಾಟಿಲ್ಲ. ಈ ಹುಡುಗಿಯ ವೈಶಿಷ್ಟ್ಯತೆಗೆ ಹಲವು ಹುಡುಗರು ಮಾರುಹೋಗಿದ್ದಾರೆ. ಆಕೆಯನ್ನು ಫಾಲೋ ಮಾಡ್ತಿದ್ದಾರೆ. … Continue reading ಈ ಹುಡುಗಿಯ ಟ್ರೆಂಡ್‌ಗೆ ಹುಡುಗರು ಫಿದಾ..!
Copy and paste this URL into your WordPress site to embed
Copy and paste this code into your site to embed