ನಮಾಜ್” ಸಂಸ್ಕೃತ ಪದ; ವೈರಲ್ ಆಯ್ತು ವಿಡಿಯೋ!

newsics. com ನಮಾಜ್ ಎಂಬ ಪದ ಉರ್ದು ಭಾಷೆಯಿಂದ ಬಂದಿರಬಹುದು ಅಂತ ಭಾವಿಸಿರುತ್ತಾರೆ. ಆದ್ರೆ ನಿಮ್ಗೊತ್ತಾ ನಮಾಜ್ ಎಂಬುದು ಸಂಸ್ಕೃತ ಪದ. ಈ ಕುರಿತ ಮಾಹಿತಿಯನ್ನು ಮುಸ್ಲಿಂ ಧರ್ಮ ಗುರುಗಳೊಬ್ಬರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸಂದರ್ಶನವೊಂದರಲ್ಲಿ ಅಖಿಲ ಭಾರತ ಇಮಾಮ್ ಸಂಘದ ಮುಖ್ಯಸ್ಥ ಡಾ. ಇಮಾಮ್ ಉಮರ್ ಇಲ್ಯಾಸಿ ಅವರು ನಮಾಜ್ ಎಂಬುದು ಸಂಸ್ಕೃತ ಪದ ಎಂಬ ವಿಚಾರವನ್ನು ಹಂಚಿಕೊಂಡಿದ್ದಾರೆ. ಅವರು ಹೇಳುತ್ತಾರೆ, ನಮಾಜ್ ಎಂಬ ಪದದ ಮೂಲ ಭಾರತದ್ದು, … Continue reading ನಮಾಜ್” ಸಂಸ್ಕೃತ ಪದ; ವೈರಲ್ ಆಯ್ತು ವಿಡಿಯೋ!