ಬಜೆಟ್ ಬಳಿಕ 10 ಗ್ರಾಂ ಚಿನ್ನದ ಬೆಲೆ ಬರೋಬ್ಬರಿ 4,000 ರೂ. ಇಳಿಕೆ

newsics. com ಬೆಂಗಳೂರು: ಈ ಬಾರಿಯ ಬಜೆಟ್ನಲ್ಲಿ ಚಿನ್ನ, ಬೆಳ್ಳಿ ಹಾಗೂ ಪ್ಲಾಟಿನಂ ಕಸ್ಟಮ್ಸ್ ಡ್ಯೂಟಿ ಮೇಲೆ ಭಾರೀ ಇಳಿಕೆ ಮಾಡಿದ್ದರಿಂದ ಈಗ ಬಂಗಾರದ ಬೆಲೆಯಲ್ಲೂ ಇಳಿಕೆ ಆಗಿದೆ. ಕೇಂದ್ರ ಬಜೆಟ್ 2024ರಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಮ್ಮ ಸರ್ಕಾರ ಚಿನ್ನ ಬೆಳ್ಳಿ ಹಾಗೂ ಪ್ಲಾಟಿನಂ ಮೇಲಿನ ಕಸ್ಟಮ್ಸ್ ಡ್ಯೂಟಿಯನ್ನ ಇಳಿಕೆ ಮಾಡಲಿದೆ. ಚಿನ್ನದ ಮೇಲೆ ಶೇಕಡಾ 15 ರಷ್ಟು ಹಾಗೂ ಬೆಳ್ಳಿಯ ಮೇಲೆ ಶೇಕಡಾ 6 ರಷ್ಟು ಕಸ್ಟಮ್ಸ್ ಡ್ಯೂಟಿ ಇಳಿಕೆ ಮಾಡಲು ನಿರ್ಧರಿಸಿದ … Continue reading ಬಜೆಟ್ ಬಳಿಕ 10 ಗ್ರಾಂ ಚಿನ್ನದ ಬೆಲೆ ಬರೋಬ್ಬರಿ 4,000 ರೂ. ಇಳಿಕೆ