ಜಾತ್ರೆಯ ಜನ ಜಂಗುಳಿ ನಡುವೆ ಲಿಪ್ ಲಾಕ್ ಮಾಡಿದ ದಂಪತಿ!

newsics.com ಜಾತ್ರೆಯಲ್ಲಿ ಜನ ಜಂಗುಳಿಯ ನಡುವೆಯೇ ಪ್ರೇಮಿಗಳು ಲಿಪ್ ಟು ಲಿಪ್ ಕಿಸ್ ಮಾಡಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ. ಈ ಘಟನೆ ಮೀರತ್‌ನಲ್ಲಿ ನಡೆದಿದ್ದು, ಇಲ್ಲಿ ನಡೆದ ನೌಚಂಡಿ ಮೇಳದಲ್ಲಿ ಯಾರೋ ಕಿಸ್ಸಿಂಗ್ ಚಾಲೆಂಜ್ ನೀಡಿದ್ದು, ಜೋಡಿಯೊಂದು ಚಾಲೆಂಜ್ ನ ಭಾಗವಾಗಿ ಜನ ಜಂಗುಳಿಯ ನಡುವೆಯೇ ಬಹಿರಂಗವಾಗಿ ಲಿಪ್ ಟು ಲಿಪ್ ಕಿಸ್ ಮಾಡಿದ್ದಾರೆ. ಇವರ ಈ ಅತಿರೇಕದ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಜುಲೈ 22 ರಂದು ಹಂಚಿಕೊಳ್ಳಲಾದ ಈ … Continue reading ಜಾತ್ರೆಯ ಜನ ಜಂಗುಳಿ ನಡುವೆ ಲಿಪ್ ಲಾಕ್ ಮಾಡಿದ ದಂಪತಿ!