ನೋವು ನೀಡದೆ ಒಂದೇ ನಿಮಿಷದಲ್ಲಿ ಜೀವಹರಣ ಮಾಡಬಲ್ಲ ‘ಆತ್ಮಹತ್ಯೆ ಯಂತ್ರ’ ಆವಿಷ್ಕಾರ! ಶೀಘ್ರ ಕಾರ್ಯಾರಂಭ

newsics.com ಜ್ಯೂರಿಚ್: ನೋವಿಲ್ಲದೆ ಒಂದೇ ನಿಮಿಷದಲ್ಲಿ ಜೀವ ಹರಣ ಮಾಡಬಲ್ಲ ಯಂತ್ರವನ್ನು ಸ್ವಿಟ್ಜರ್ಲೆಂಡ್ ಆವಿಷ್ಕರಿಸಲಾಗಿದೆ. ಶೀಘ್ರದಲ್ಲೇ ಈ ಯಂತ್ರ ಬಳಕೆಗೆ ಬರುವ ಸಾಧ್ಯತೆಯಿದೆ. ಸ್ವಿಟ್ಜರ್ಲೆಂಡ್‌ ಸರ್ಕಾರ ‘ಆತ್ಮಹತ್ಯೆ ಯಂತ್ರ’ ಬಳಕೆಗೆ ಕಾನೂನು ಅನುಮೋದನೆ ನೀಡಿದ್ದು, ಒಬ್ಬ ವ್ಯಕ್ತಿಯು ಕೇವಲ ಒಂದು ನಿಮಿಷದಲ್ಲಿ ಈ ಯಂತ್ರವನ್ನು ಬಳಸಿ ಪ್ರಾಣ ತ್ಯಾಗ ಮಾಡಬಹುದು. ಸಾರ್ಕೋ ಎಂಬ ಸಂಸ್ಥೆ ಈ ವಿನೂತನ ಯಂತ್ರವನ್ನು ಆವಿಷ್ಕರಿಸಿದ್ದು, 2019ರಲ್ಲೇ ಈ ಆತ್ಮಹತ್ಯಾ ಸಾಧನವನ್ನು ಸಂಸ್ಥೆ ಬಹಿರಂಗಪಡಿಸಿತ್ತು. ಆದರೆ ಇದೀಗ ಅತ್ಯಾಧುನಿಕ ಅಪ್‌ಡೇಟ್‌ನೊಂದಿಗೆ ಈ ಯಂತ್ರ … Continue reading ನೋವು ನೀಡದೆ ಒಂದೇ ನಿಮಿಷದಲ್ಲಿ ಜೀವಹರಣ ಮಾಡಬಲ್ಲ ‘ಆತ್ಮಹತ್ಯೆ ಯಂತ್ರ’ ಆವಿಷ್ಕಾರ! ಶೀಘ್ರ ಕಾರ್ಯಾರಂಭ