AI ಫ್ಯಾಶನ್‌ ಶೋನಲ್ಲಿ ಮೋದಿ ರ‍್ಯಾಂಪ್ ವಾಕ್‌

newsics.com ಬೆಂಗಳೂರು:ಫ್ಯಾಷನ್ ಶೋನಲ್ಲಿ ವಿಶ್ವ ನಾಯಕರು ಸ್ಟೈಲ್‌ ಆಗಿ ರ‍್ಯಾಂಪ್ ವಾಕ್‌ ಮಾಡಿದ್ರೆ ಹೇಗಿರುತ್ತದೆ ಎನ್ನುವ ಬಗ್ಗೆ ಟೆಕ್‌ ಬಿಲಿಯನೆರ್‌ ಎಲೋನ್‌ ಮಸ್ಕ್‌ ಸೋಷಿಯಲ್‌ ಮೀಡಿಯಾದಲ್ಲಿ ಒಂದು ವಿಡಿಯೋವೊವನ್ನು ಹಂಚಿಕೊಂಡಿದ್ದಾರೆ. AI ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ, ಜೋ ಬೈಡನ್, ಒಬಾಮ‌ ಸೇರಿದಂತೆ ವಿಶ್ವ ನಾಯಕರು ಫ್ಯಾಶನ್‌ ಶೋನಲ್ಲಿ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ್ರೆ ಹೇಗಿರುತ್ತೆ ಎಂಬುದನ್ನು ತೋರಿಸಲಾಗಿದೆ. ಎಲೋನ್‌ ಮಸ್ಕ್‌ ತಮ್ಮ ಅಧೀಕೃತ ಎಕ್ಸ್‌ ಖಾತೆಯಲ್ಲಿ ಈ ಕುರಿತ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ. ಫ್ಯೂಚರಿಸ್ಟಿಕ್‌ ಉಡುಗೆಯಲ್ಲಿ … Continue reading AI ಫ್ಯಾಶನ್‌ ಶೋನಲ್ಲಿ ಮೋದಿ ರ‍್ಯಾಂಪ್ ವಾಕ್‌