ನಿದ್ರೆ ಕಡಿಮೆ ಮಾಡಿದರೆ ಈ ಕಾಯಿಲೆ ಬರೋದು ಪಕ್ಕಾ..!
newsics.com ಆರೋಗ್ಯವಾಗಿ ಇರಲು ಹೊಟ್ಟೆತುಂಬ ಆಹಾರ, ವ್ಯಾಯಾಮಗಳೆಲ್ಲ ಎಷ್ಟು ಮುಖ್ಯವೋ, ಕಣ್ಣುಂಬ ನಿದ್ದೆ ಮಾಡುವುದೂ ಅಷ್ಟೇ ಮುಖ್ಯ. ನಮ್ಮಲ್ಲಿ ಅನೇಕರು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಲು ಕಸರತ್ತು ಮಾಡುತ್ತಾರೆ. ಆದರೆ ಆಹಾರ, ವ್ಯಾಯಾಮ, ವರ್ಕೌಟ್, ಯೋಗ-ಧ್ಯಾನಕ್ಕಷ್ಟೇ ಪ್ರಾಮುಖ್ಯತೆ ಕೊಟ್ಟು ನಿದ್ದೆಯನ್ನ ಕಡೆಗಣಿಸುತ್ತಾರೆ. ಅಂದರೆ ದೇಹಕ್ಕೆ ಎಷ್ಟು ನಿದ್ದೆ ಬೇಕೋ ಅಷ್ಟು ಹೊತ್ತು ನಿದ್ದೆ ಮಾಡುವುದಿಲ್ಲ. ರಾತ್ರಿ ಮೊಬೈಲ್ ನೋಡುತ್ತ ಟಿವಿ ನೋಡುತ್ತ ಕಾಲಹರಣ ಮಾಡುತ್ತಾರೆ. ಕೆಲವರ ಕೆಲಸವೇ ಹಾಗಿರುತ್ತದೆ. ಇನ್ನೂ ಅನೇಕರು ನಿದ್ರಾಹೀನತೆಯಿಂದ ಬಳಲುತ್ತ ಇರುತ್ತಾರೆ.. ಸರಿಯಾಗಿ ನಿದ್ರೆ … Continue reading ನಿದ್ರೆ ಕಡಿಮೆ ಮಾಡಿದರೆ ಈ ಕಾಯಿಲೆ ಬರೋದು ಪಕ್ಕಾ..!
Copy and paste this URL into your WordPress site to embed
Copy and paste this code into your site to embed