ಕುಟುಂಬದ ಐವರನ್ನು ಕೊಂದು, ಸುಟ್ಟ ಮಾಜಿ ಸೈನಿಕ: ಕಾರಣವೇನು ಗೊತ್ತಾ?

newsics. com ಹರಿಯಾಣ: ಅಂಬಾಲಾದಲ್ಲಿ ಆಸ್ತಿ ವಿವಾದ ಭುಗಿಲೆದ್ದು ತನ್ನ ಕುಟುಂಬದ ಐವರನ್ನು ಮಾಜಿ ಸೈನಿಕ ಕೊಲೆ ಮಾಡಿರುವ ಘಟನೆ ಹರಿಯಾಣದಲ್ಲಿ ನಡೆದಿದೆ. ಅಂಬಾಲಾದ ನಾರೈಂಗರ್ ಬ್ಲಾಕ್‌ನ ರಾಟೌರ್ ಗ್ರಾಮದಲ್ಲಿ ಈ ಕೊಲೆ ನಡೆದಿದೆ. ಮಾಜಿ ಸೈನಿಕ ತನ್ನ ತಾಯಿ, ಸಹೋದರ ಸೇರಿ ಅವನ ಕುಟುಂಬದ ಐವರನ್ನು ಕೊಲೆ ಮಾಡಿದ್ದಾನೆ. ಹತ್ಯೆಗೀಡಾದವರನ್ನು ಹರೀಶ್ (35), ಸೋನಿಯಾ (32), ಸರೂಪಿ (60) ಯಾಶಿಕಾ (5) ಮತ್ತು 5 ತಿಂಗಳ ಮಗು ಎಂದು ಪೊಲೀಸರು ಗುರುತಿಸಿದ್ದಾರೆ. ಈ ಘಟನೆಯಲ್ಲಿ ಮಾಜಿ … Continue reading ಕುಟುಂಬದ ಐವರನ್ನು ಕೊಂದು, ಸುಟ್ಟ ಮಾಜಿ ಸೈನಿಕ: ಕಾರಣವೇನು ಗೊತ್ತಾ?