ವಾರ ಭವಿಷ್ಯ 21-07-2024 ರಿಂದ 27-07-2024 ಮೇಷ- ಭೂಮಿಯಿಂದ ಲಾಭ, ಮೀನ- ಮಾನಸಿಕ ಒತ್ತಡ, ನಿಮ್ಮ ಭವಿಷ್ಯದಲ್ಲೇನಿದೆ?

ವಾರ ಭವಿಷ್ಯ ಜುಲೈ ನಾಲ್ಕನೇ ವಾರ 21-07-2024 ರಿಂದ 27-07-2024 ರವರೆಗೆ. ಈ ಅವಧಿಯಲ್ಲಿ ಗ್ರಹಗಳು ರಾಶಿಯಿಂದ ರಾಶಿಗೆ ಬದಲಾವಣೆ ಆಗದಿದ್ದರೂ ನಕ್ಷತ್ರದಲ್ಲಿ ಬದಲಾವಣೆ ಅಗಲಿದೆ. ಇದು ರಾಶಿಗಳ‌ ಮೇಲೆ ಸಕಾರಾತ್ಮಕ ಅಥವಾ ನಕಾರಾತ್ಮಕ ಪರಿಣಾಮವನ್ನು ಉಂಟುಮಾಡಲಿದೆ. ಮೇಷ ಈ ರಾಶಿಯವರಿಗೆ ಜುಲೈ ನಾಲ್ಕನೇ ವಾರ ಶುಭ. ರಾಶಿಯ ಅಧಿಪತಿ ದ್ವಿತೀಯದಲ್ಲಿ ಇರುವನು. ಕೃಷಿ ಭೂಮಿಯಿಂದ ಲಾಭವಾಗುವುದು. ಮಾತು ಕಠೋರವೆನಿಸುವುದು. ಮನಸ್ಸು ನಿಷ್ಕಲ್ಮಷವಾದ ಕಾರಣ ಅದರಿಂದ‌ ಅಪಾಯವಿರದು. ದ್ವಾದಶದಲ್ಲಿ ರಾಹುವು ನಿಮ್ಮ ಬಲವನ್ನು ಹಿಮ್ಮೆಟ್ಟಿಸಬಹುದು. ಒಮ್ಮೆ ಮುಂದುವರಿಯೋಣ … Continue reading ವಾರ ಭವಿಷ್ಯ 21-07-2024 ರಿಂದ 27-07-2024 ಮೇಷ- ಭೂಮಿಯಿಂದ ಲಾಭ, ಮೀನ- ಮಾನಸಿಕ ಒತ್ತಡ, ನಿಮ್ಮ ಭವಿಷ್ಯದಲ್ಲೇನಿದೆ?