ಕಾರಿನ ಸೈಲೆನ್ಸರ್‌ನೂ ಬಿಡದ ಕಾಮುಕ! ವಿಡಿಯೋ ವೈರಲ್

newsics.com ನವದೆಹಲಿ: ರಸ್ತೆಯಲ್ಲಿ ಪಾರ್ಕ್ ಮಾಡಿದ್ದ ಕಾರಿನ ಎಕ್ಸ್‌ಹಾಸ್ಟ್‌ಗೆ (ಸೈಲೆನ್ಸರ್) ತನ್ನ ಖಾಸಗಿ ಅಂಗ ತುರುಕಿ ಲೈಂಗಿಕ ಕ್ರಿಯೆ ನಡೆಸಿರುವ ವ್ಯಕ್ತಿಯೋರ್ವನ ವಿಡಿಯೋ ವೈರಲ್ ಆಗಿದೆ. ರಸ್ತೆ ಬದಿಯಲ್ಲಿ ಸಾಲಾಗಿ ನಿಲ್ಲಿಸಿಟ್ಟಿದ್ದ ಕಾರುಗಳ ಪೈಕಿ ನೀಲಿ ಬಣ್ಣದ ಪ್ರೀಮಿಯಂ ಕಾರೊಂದರ ಸೈಲೆನ್ಸರ್‌ಗೆ ಖಾಸಗಿ ಅಂಗವನ್ನ ತುರುಕಿ ವ್ಯಕ್ತಿಯೋರ್ವ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ತನ್ನ ಕ್ರಿಯೆ ಮುಗಿಸಿ ನಂತರ ಅಲ್ಲಿಂದ ಪರಾರಿಯಾಗಿದ್ದು, ವ್ಯಕ್ತಿಯ ವಿಕೃತಿ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೆಣ್ಣು, ಗಂಡು, ಪ್ರಾಣಿಗಳ ಮೇಲಿನ ಅತ್ಯಾಚಾರದ ಸುದ್ದಿಗಳ … Continue reading ಕಾರಿನ ಸೈಲೆನ್ಸರ್‌ನೂ ಬಿಡದ ಕಾಮುಕ! ವಿಡಿಯೋ ವೈರಲ್